DAKSHINA KANNADA3 years ago
ತುಂಬೆ ನೀರು ಶುದ್ಧೀಕರಣ ಘಟಕಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ಭೇಟಿ ಪರಿಶೀಲನೆ..!
ಮಂಗಳೂರು: ಮಂಗಳೂರಿಗೆ ನೀರು ಪೂರೈಕೆಯಾಗುತ್ತಿರುವ ತುಂಬೆಯ ನೀರು ಶುದ್ಧೀಕರಣ ಘಟಕಕ್ಕೆ ಮೇಯರ್ ಪ್ರೇಮಾನಂದ ಶೆಟ್ಟಿ ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರದ ಮಂಗಳಾದೇವಿ, ಜಪ್ಪಿನಮೊಗರು,ಕಣ್ಣೂರು, ಜಲ್ಲಿಗುಡ್ಡೆ, ಫೈಸಲ್ ನಗರ, ಎಕ್ಕೂರು, ಪಾಂಡೇಶ್ವರ, ಅಶೋಕನಗರ, ಶಕ್ತಿನಗರ,...