LATEST NEWS3 years ago
ಜೀವಕ್ಕೇ ಮುಳುವಾಯಿತೇ ಅಪ್ರಾಪ್ತ ಬಾಲಕನ ಪ್ರೇಮ..!
ಮಂಡ್ಯ: ಮಗಳನ್ನ ಪ್ರೀತಿಸಿದ ತಪ್ಪಿಗೆ 17ರ ಬಾಲಕನನ್ನು ಹೊಡೆದು ಕೊಂದೇ ಹಾಕಿದ ಘಟನೆ ಮಂಡ್ಯದ ಕಲ್ಲಹಳ್ಳಿ ಬಡಾವಣೆಯಲ್ಲಿ ನಡೆದಿದೆ.ಅಪ್ರಾಪ್ತ ಬಾಲಕನೋರ್ವ ಅದೇ ಬಡಾವಣೆಯ ಬಾಲಕಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಇದನ್ನು ವಿರೋಧಿಸಿದ ಬಾಲಕಿ ಮನೆಯವರು ಬಾಲಕನನ್ನು ಧಾರುಣ ರೀತಿಯಲ್ಲಿ...