LATEST NEWS2 years ago
ಕುಂದಾಪುರದಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಾಟ: ಇಬ್ಬರ ಬಂಧನ-700ಕೆ.ಜಿ ಅಕ್ಕಿ ವಶಕ್ಕೆ
ಕುಂದಾಪುರ: ಕಾನೂನು ಬಾಹಿರವಾಗಿ ಅನ್ನಭಾಗ್ಯ ಯೋಜನೆ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಕುಂದಾಪುರದಲ್ಲಿ ವಶಕ್ಕೆ ಪಡೆದಿದ್ದಾರೆ. ಆಶ್ರಫ್ ಬ್ಯಾರಿ, ರಜಾಬ್ ಬಂಧಿತ ಆರೋಪಿಗಳು. ತ್ರಾಸಿ ಗ್ರಾಮದ ಮೂವಾಡಿ ಕ್ರಾಸ್ ಬಳಿ ಗಂಗ್ಗೊಳ್ಳಿ ಠಾಣೆ...