LATEST NEWS3 months ago
ಅಣ್ಣ- ತಂಗಿ ಪ್ರೀತಿಗೆ ಬ್ರೇಕ್- ಪ್ರೇಮಿಗಳಿಬ್ಬರು ಆತ್ಮಹತ್ಯೆ..!
ಕಲಬುರಗಿ: ಅಣ್ಣ- ತಂಗಿಯ ಪ್ರೀತಿಗೆ ಪೋಷಕರು ನಿರಾಕರಿಸಿದ್ದಕ್ಕೆ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿಯ ಮಾಗಣಗೇರೆಯಲ್ಲಿ ನಡೆದಿದೆ. ಶಶಿಕಲಾ(20) ಗೊಲ್ಲಾಳಪ್ಪ (24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು. ಶಶಿಕಲಾ ಮತ್ತು ಗೊಲ್ಲಾಳಪ್ಪ ಸಂಬಂಧದಲ್ಲಿ ಇಬ್ಬರು ಕೂಡ ಅಣ್ಣ...