DAKSHINA KANNADA3 years ago
ಕೊರಗಜ್ಜನ ಮೊರೆ ಹೋದ ಮಾಲೀಕನಿಗೆ ಮೂರೇ ದಿನದಲ್ಲಿ ಸಿಕ್ತು ಕಳವಾದ ಆಟೋ..!
ಪುತ್ತೂರು :ಮನೆಯಂಗಳದಲ್ಲಿರಿಸಲಾಗಿದ್ದ ಆಟೋ ರಿಕ್ಷಾವೊಂದನ್ನು ಕಳ್ಳರು ಕದ್ದೊಯ್ದಿದ್ದರು. ಇದರಿಂದ ಕಂಗಲಾದ ಆಟೋ ಮಾಲೀಕ ಏನೂ ತೋಚದೆ ಕೊರಗಜ್ಜನ ಮೊರೆ ಹೋಗಿದ್ದರು . ಇದೀಗ ಕಳವಾದ ಆಟೋ ಮೂರೇ ದಿನದಲ್ಲಿ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ...