DAKSHINA KANNADA2 years ago
ಮುಲ್ಕಿ: ಕೊಳೆತು ನಾರುತ್ತಿರುವ ಸ್ಥಿತಿಯಲ್ಲಿ ವ್ಯಕ್ತಿ ಶವ ಪತ್ತೆ..!
ಮುಲ್ಕಿ: ಮಂಗಳೂರು ಹೊರವಲಯದ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗರಗುಡ್ಡೆ ಪುನರೂರು ಬಳಿಯ ಗುಡ್ಡದಲ್ಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ. ಶವ ಪತ್ತೆಯಾದ ಅಣತಿ ದೂರದಲ್ಲಿ ಸಿಕ್ಕಿದ ಚೀಲದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಚೀಟಿ ಸಹಾಯದಿಂದ ವ್ಯಕ್ತಿಯ...