DAKSHINA KANNADA2 years ago
ಕೊಣಾಜೆ: ಅಂಗನವಾಡಿ ಸಹಾಯಕಿಯ ಮಾನಭಂಗಕ್ಕೆ ಯತ್ನ ಆರೋಪ-ಓರ್ವನ ಬಂಧನ
ಮಂಗಳೂರು: ಅಂಗನವಾಡಿಯ ಗ್ಯಾಸ್ ಸ್ಟವ್ ರಿಪೇರಿಗೆಂದು ಬಂದಾತ ಅಂಗನವಾಡಿ ಸಹಾಯಕಿ ಮಹಿಳೆಯ ಕೈಎಳೆದು ಮಾನಭಂಗಕ್ಕೆ ಯತ್ನಿಸಿದ ಘಟನೆ ಮಂಗಳೂರು ಹೊರ ವಲಯದ ಕೊಣಾಜೆ ಬಳಿ ನಡೆದಿದೆ. ಆರೋಪಿಯನ್ನು 31 ವರ್ಷದ ನಿಝಾಮುದ್ದೀನ್ ಎಂದು ಗುರುತಿಸಿದ್ದು ಕೊಣಾಜೆ...