BELTHANGADY1 year ago
ಬೆಳ್ತಂಗಡಿ ಠಾಣೆ ಬಳಿ ಇರುವ ಆಯಿಲ್ ಮಿಲ್ಗೆ ಕನ್ನ ಹಾಕಿ ನಗದು ದೋಚಿದ ಖದೀಮರು
ಬೆಳ್ತಂಗಡಿ: ಆಯಿಲ್ಮಿಲ್ಗೆ ನುಗ್ಗಿ ನಗದು ಕಳವು ಮಾಡಿರುವ ಘಟನೆ ಬೆಳ್ತಂಗಡಿಯಲ್ಲಿ ಶನಿವಾರ ರಾತ್ರಿ ನಡೆದಿದೆ. ಬೆಳ್ತಂಗಡಿ ಪೋಲಿಸ್ ಠಾಣೆಯ ಕಾಂಪೌಂಡ್ ಗೋಡೆಗೆ ತಾಗಿರುವ ಏಂಜಲ್ ಸ್ಟೋರ್ ಆದ ಗಿರಣಿ ಅಂಗಡಿಗೆ ಶನಿವಾರ ರಾತ್ರಿ ಕಳ್ಳರು ನುಗ್ಗಿದ್ದು...