LATEST NEWS1 year ago
ಕೊಡಗು : ಗೋಣಿಕೊಪ್ಪದಲ್ಲಿ ಬೆಂಕಿ ಆಕಸ್ಮಿಕ – ಸುಟ್ಟು ಭಸ್ಮವಾದ ಪೇಂಟ್ ಅಂಗಡಿ..!
ಕೊಡಗು : ಜಿಲ್ಲೆಯ ಗೋಣಿಕೊಪ್ಪದಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿ ಪೇಂಟ್ ಅಂಗಡಿಯೊಂದು ಭಸ್ಮವಾಗಿದೆ. ಒಮ್ಮಿಂದೊಮ್ಮೆಗೇ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಪೇಂಟ್ ಅಂಗಡಿ ಸುಟ್ಟುಹೋಗಿದೆ. ಬೇರು ಪೇಂಟ್ಸ್ ಎಂಬ ಹೆಸರಿನ ಅಂಗಡಿ ಇದಾಗಿದ್ದು, ಪ್ರಧಾನ ರಸ್ತೆಯಲ್ಲೇ ಇದೆ....