LATEST NEWS12 months ago
ಇರಾನ್ ಸರ್ಕಾರಕ್ಕೆ ಕೊನೆಗೂ ಸೋಲುಣಿಸಿದ ಮಹಿಳೆಯರ ಹಿಜಾಬ್ ವಿರೋಧಿ ಹೋರಾಟ…
ಟೆಹರಾನ್: ಇರಾನ್ನಲ್ಲಿ ಹಿಜಾಬ್ ವಿರೋಧಿ ಹೋರಾಟ ಅನೇಕ ದಿನಗಳಿಂದ ನಡೆಯುತ್ತಿದ್ದು ಅನೇಕ ಮಹಿಳೆಯರು ಇದೇ ಹೋರಾಟದಲ್ಲಿ ಬಲಿಯಾಗಿದ್ದಾರೆ. ಪೊಲೀಸರ ದೌರ್ಜನ್ಯ ಅದೆಷ್ಟೇ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಪಟ್ಟು ಬಿಡದ ಹಿಜಾಬ್ ವಿರೋಧಿ ಪ್ರತಿಭಟನಾಕಾರರ ಹೋರಾಟ ಇರಾನ್ ಸರ್ಕಾರವನ್ನು...