bengaluru12 months ago
ಒಂದಲ್ಲ ಎರಡಲ್ಲ ಸ್ವಿಗ್ಗಿಯಲ್ಲಿ ಬರೋಬ್ಬರಿ 16ಲಕ್ಷ ರೂ ದಿನಸಿ ಆರ್ಡರ್ ಮಾಡಿದ ವ್ಯಕ್ತಿ..!
ಬೆಂಗಳೂರು: ವ್ಯಕ್ತಿಯೋರ್ವರು ಒಂದೇ ಸಮಯದಲ್ಲಿ ಬರೋಬ್ಬರಿ 16 ಲಕ್ಷ ರೂಪಾಯಿಯ ದಿನಸಿ ಸಾಮಾಗ್ರಿಯನ್ನು ಆನ್ಲೈನ್ನಲ್ಲಿ ಆರ್ಡರ್ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ಈ ವಿಷಯವನ್ನು ಫುಡ್ ಡೆಲಿವರಿ ಆಪ್ ಸ್ವಿಗ್ಗಿಯ ವಾರ್ಷಿಕ ಟ್ರೆಂಡ್ಗಳ...