BANTWAL2 years ago
ಬಂಟ್ವಾಳ: ಮೂರನೇ ಮಹಡಿಯಲ್ಲಿ ಆಡುತ್ತಿದ್ದ ಬಾಲಕ ಆಯ ತಪ್ಪಿ ಬಿದ್ದು ದುರಂತ ಅಂತ್ಯ
ಬಂಟ್ವಾಳ: ಗೆಳೆಯರ ಜೊತೆ ಆಡುತ್ತಿದ್ದಾಗ 6 ನೇ ಕ್ಲಾಸಿನ ವಿದ್ಯಾರ್ಥಿಯೋರ್ವ ಆಯತಪ್ಪಿ ಮೂರನೇ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ನಿನ್ನೆ ಕಲ್ಲಡ್ಕದಲ್ಲಿ ನಡೆದಿದೆ. ಕಲ್ಲಡ್ಕ ನಿವಾಸಿ ಅಹಮ್ಮದ್ ಅವರ ಪುತ್ರ ಮಹಮ್ಮದ್ ಸಾಹಿಲ್ (10)...