DAKSHINA KANNADA3 years ago
ಬೃಹತ್ ತೋಡಿನ ಅಭಿವೃದ್ಧಿಗೆ ಶಾಸಕ ಕಾಮತ್ ಭೂಮಿಪೂಜೆ
ಶೇಡಿಗುರಿ: ಮಂಗಳೂರು ಮಹಾನಗರ ಪಾಲಿಕೆಯ ಶೇಡಿಗುರಿ ಈರಿಯಲ್ಲಿ ಬೃಹತ್ ತೋಡಿನ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ನದಿಗೆ ಸಂಪರ್ಕಿಸುವ ಈ ರಾಜಕಾಲುವೆಯ ಕೆಲವೊಂದು ಭಾಗಗಳಲ್ಲಿ...