DAKSHINA KANNADA9 months ago
Mangaluru: ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕ ಬೆಂಕಿ- ಕಾರ್ಮಿಕ ಸಾವು..!
ಮಂಗಳೂರು: ಮಂಗಳೂರಿನ ಬೈಕಂಪಾಡಿಯಲ್ಲಿ ಖಾಲಿ ತೈಲ ಟ್ಯಾಂಕರ್ನ ಮೇಲೆ ನಿಂತು ಕಾರ್ಮಿಕರೊಬ್ಬರು ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡು ಗಂಭೀರ ಗಾಯಗೊಂಡಿದ್ದು, ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರೊನಾಲ್ಡ್ ಪೌಲ್(60) ಮೃತ ವ್ಯಕ್ತಿ. ಬೈಕಂಪಾಡಿ ಜೋನ್ಸ್...