DAKSHINA KANNADA2 years ago
ಸುರತ್ಕಲ್ ಟೋಲ್ ತೆರವಿಗೆ ಆಗ್ರಹಿಸಿ DYFI ಆಯೋಜಿಸಿದ್ದ ಬೈಕ್ ರಾಲಿಗೆ ಪೊಲೀಸ್ ತಡೆ-ಕಾರ್ಯಕರ್ತರು ವಶಕ್ಕೆ
ಮಂಗಳೂರು: ಸುರತ್ಕಲ್ ಟೋಲ್ ತೆರವು ಹೋರಾಟ ಬೆಂಬಲಿಸಿ ಡಿವೈಎಫ್ಐ ಸಂಘಟನೆ ವತಿಯಿಂದ ಆಯೋಜಿಸಿದ್ದ ಬೈಕ್ ರ್ಯಾಲಿಗೆ ಮಂಗಳೂರು ನಗರ ಪೊಲೀಸರು ತಡೆ ಒಡ್ಡಿದ್ದ ಘಟನೆ ನಗರದಲ್ಲಿ ನಡೆದಿದೆ. ಸುರತ್ಕಲ್ ಟೋಲ್ ತೆರವು ಹೋರಾಟ ಬೆಂಬಲಿಸಿ ಡಿವೈಎಫ್ಐ...