BANTWAL5 months ago
ಬಂಟ್ವಾಳ: ಪ್ರಭಾವಿಗಳಿಂದ ಫೋರ್ಜರಿ ಲೋನ್ – ನೊಟೀಸ್ ಗೆ ಹೆದರಿ ರೈತನಿಂದ ಆತ್ಮಹತ್ಯೆ ಯತ್ನ..!
ಸಾಲ ಮರುಪಾವತಿ ಮಾಡಿ, ತಪ್ಪಿದ್ದಲ್ಲಿ ಏಲಂಗೆ ಮುಂದಾಗುವ ಬಗ್ಗೆ ಬ್ಯಾಂಕ್ ನೋಟಿಸ್ ನೀಡಲು ಮುಂದಾಗಿದೆ ಎಂದು ಸುದ್ದಿ ತಿಳಿದ ರೈತನೋರ್ವ ಮಾಡದ ತಪ್ಪಿಗೆ ಮನನೊಂದು ಆತ್ಮಹತ್ಯೆ ಗೆ ಯತ್ನಿಸಿ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾದ ಘಟನೆ...