DAKSHINA KANNADA3 years ago
ಕಠಿಣ ಲಾಕ್ ಡೌನ್ ಆದೇಶ ಜಾರಿ:ನಗರದ ರೇಶನ್ ಅಂಗಡಿಗಳ ಮುಂದೆ ಸರತಿ ಸಾಲು:ಮದ್ಯ ಖರೀದಿಗಾಗಿ ಮುಗಿಬಿದ್ದ ಮದಿರೆ ಪ್ರಿಯರು:
ಮಂಗಳೂರು:ಮಹಾಮಾರಿ ಕೊರೊನಾದ 2 ನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಇಂದಿನಿಂದ ಲಾಕ್ ಡೌನನ್ನು ಇನ್ನೂ ಬಿಗಿಗೊಳಿಸಿದೆ. ಜೊತೆಗೆ ಇಂದು ರಾತ್ರಿಯಿಂದ ಸೋಮವಾರ ಮುಂಜಾನೆ ವರೆಗೆ ವೀಕೆಂಡ್ ಕರ್ಫ್ಯೂ ಕೂಡ ಜಾರಿಗೊಳಿಸಲಾಗಿದೆ. ಬೆಳಗ್ಗಿನ...