LATEST NEWS3 years ago
ಕ್ರೈಸ್ತರ ಕಾಲೇಜಿನಲ್ಲಿ ಕಲಿತವರು ಮತಾಂತರಗೊಂಡಿದ್ದಾರೆಯೇ: ಮಾಜಿ ಶಾಸಕ ಜೆ.ಆರ್ ಲೋಬೊ ಪ್ರಶ್ನೆ
ಮಂಗಳೂರು: ಕ್ರೈಸ್ತ ಧರ್ಮದ ಕಾಲೇಜಿನಲ್ಲಿ ಕಲಿತವರು ಮತಾಂತರಗೊಂಡಿದ್ದಾರೆಯೇ? ಬೇರೆ ಧರ್ಮದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದವರು ಮತಾಂತರ ಆಗಿದ್ದಾರೆಯೇ? ಎಂದು ಮಾಜಿ ಶಾಸಕ ಜೆ.ಆರ್ ಲೋಬೋ ಪ್ರಶ್ನಿಸಿದ್ದಾರೆ. ಮತಾಂತರ ನಿಷೇಧ ಮಸೂದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ...