LATEST NEWS2 years ago
ಹೆಜ್ಜೇನು ಕಡಿತದಿಂದ ಎಂ.ಎಸ್.ಭೋಜೆಗೌಡ ನಿಧನ
ಚಿಕ್ಕಮಗಳೂರು: ಭಾರೀ ಪ್ರಮಾಣದ ಹೆಜ್ಜೇನು ದಾಳಿಗೆ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಮಂಡಳಿ ಮಾಜಿ ಅಧ್ಯಕ್ಷರು ಬಲಿಯಾದ ಘಟನೆ ನಡೆದಿದೆ. ಎಂ.ಎಸ್.ಭೋಜೆಗೌಡ (73) ಮೃತ ದುರ್ದೈವಿ. ತಾಲೂಕಿನ ಕೃಷ್ಣಗಿರಿ ಕಾಫಿ ತೋಟದಲ್ಲಿ ಈ ದುರಂತ ಘಟನೆ ನಡೆದಿದೆ....