bengaluru10 months ago
Banglore:ಬೆಸ್ಕಾಂ ನಿರ್ಲಕ್ಷಕ್ಕೆ ಬಲಿಯಾದ ಎರಡು ಜೀವಗಳು..!
ಬೆಂಗಳೂರು: ತಮಿಳುನಾಡಿನಿಂದ ಬೆಂಗಳೂರಿನ ಮನೆಗೆ ತರಳುವ ಸಂದರ್ಭ ತಾಯಿ ಮಗಳಿಬ್ಬರು ದಾರುಣವಾಗಿ ಮರಣ ಹೊಂದಿದ್ದಾರೆ. ಬೆಂಗಳೂರಿನ ವೈಟ್ ಫೀಲ್ಡ್ ಕಾಡುಗೋಡಿಯಲ್ಲಿ ಈ ದುರ್ದೈವ ಘಟನೆ ನಡೆದಿದೆ.ಬೆಸ್ಕಾಂ ನಿರ್ಲಕ್ಷವೇ ಈ ಅನಾಹುತಕ್ಕೆ ಕಾರಣವಾಗಿದೆ. ತಾಯಿ ಲೀಲಾ ಹಾಗೂ...