LATEST NEWS2 years ago
ದೀಪಾವಳಿಗೆಂದು ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದಾಗ ಕರೆಂಟ್ ಶಾಕ್-ಫೋಟೋಗ್ರಾಫರ್ಸ್ ದಾರುಣ ಅಂತ್ಯ..
ಮಂಡ್ಯ: ದೀಪಾವಳಿ ಹಬ್ಬದ ಪ್ರಯುಕ್ತ ಸ್ಟುಡಿಯೋ ಕ್ಲೀನ್ ಮಾಡುತ್ತಿದ್ದ ಸಂದರ್ಭ ಕರೆಂಟ್ ಹೊಡೆದು ಇಬ್ಬರು ಫೋಟೋಗ್ರಾಫರ್ಸ್ ದಾರುಣವಾಗಿ ಸಾವನಪ್ಪಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ನಡೆದಿದೆ. ವಿವೇಕ್ ಮತ್ತು ಮಧುಸೂದನ್ ಮೃತ ದುರ್ದೈವಿಗಳು. ಇವರು...