ಮಂಗಳೂರು: ದೇಶಾದ್ಯಾಂತ 2024ರ ಹೊಸ ವರ್ಷಾಚರಣೆಯನ್ನು ಸಂಭ್ರಮಿಸಿಸುತ್ತಿದ್ದರು. ಭಾರತಕ್ಕಿಂತ ಮೊದಲೇ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಹಾಗೂ ದ್ವೀಪ ರಾಷ್ಟ್ರ ಕಿರಿಬಾಟಿ ನ್ಯೂ ಇಯರ್ ಸೆಲೆಬ್ರೇಶನ್ ಮಾಡಿದ್ದರು. ಬೆಂಗಳೂರಲ್ಲೂ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್ ನಲ್ಲಿ...
ಬೆಂಗಳೂರು: ಟೆಕ್ಕಿಯೊಬ್ಬ ಅಪಾರ್ಟ್ಮೆಂಟ್ನ 33ನೇ ಮಹಡಿಯ ಬಾಲ್ಕನಿಯಿಂದ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನ ಕೆಆರ್ ಪುರ ಬಳಿಯ ಕೊಡಿಗೇಹಳ್ಳಿಯಲ್ಲಿ ನಡೆದಿದೆ. ದಿಪಾಂಶು ಶರ್ಮಾ (27) ಮೃತ ಯುವಕ ಎಂದು ಗುರುತಿಸಲಾಗಿದೆ. ದಿಪಾಂಶು ಶರ್ಮಾನು ತನ್ನ ಸ್ನೇಹಿತರ...
ಬೆಂಗಳೂರು: ಅದೆಷ್ಟೋ ಜನ ಮಕ್ಕಳಿಲ್ಲ ಎಂದು ನೊಂದು ಕೊಂಡವರು ಇದ್ದಾರೆ, ಆದರೆ ಇಲ್ಲೊಬ್ಬ ಹುಟ್ಟಿದ್ದು, ಹೆಣ್ಣು ಮಗು ಎಂದು ತಿಳಿದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಆ ಶಿಶುವನ್ನು ಚರಂಡಿಯಲ್ಲಿ ಇಟ್ಟು ಹೋದ ಘಟನೆ ಬೆಂಗಳೂರಿನ ಆನೇಕಲ್...
ಬೆಂಗಳೂರು: ಮಹಿಳೆಯೊಬ್ಬರು ರಸ್ತೆ ದಾಟುತ್ತಿದ್ದಾಗ ಬಸ್ ನಡಿಗೆ ಬಿದ್ದು, ಸಾವನ್ನಪ್ಪಿದ ಘಟನೆ ಬೆಂಗಳೂರು ನಗರದ ಸುಬ್ಬಯ್ಯ ಸರ್ಕಲ್ ಬಳಿ ನಡೆದಿದೆ. ನಗರದ ಕಬ್ಬನ್ ಪೇಟೆ ನಿವಾಸಿ ಪುಷ್ಪ (51) ಮೃತ ಮಹಿಳೆ. ಪುಷ್ಪ ಅವರು ಮನೆಯಿಂದ...
ಬೆಂಗಳೂರು: ಕಾರೊಂದು ಚಲಿಸುತ್ತಿದ್ದ ಸಂದರ್ಭ ಆಕಸ್ಮಿಕವಾಗಿ ಹೊತ್ತಿ ಸುಟ್ಟು ಭಸ್ಮವಾಗಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸಜೀವ ದಹನವಾದ ಘಟನೆ ಬೆಂಗಳೂರಿನ ನೆಲಮಂಗಲದ ಅಂಚೆಪಾಳ್ಯದಲ್ಲಿ ನಡೆದಿದೆ. ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಏಕಾ ಏಕಿ ಬೆಂಕಿ ಕಾಣಿಸಿಕೊಂಡಿದ್ದು,...
ಬೆಂಗಳೂರು: ತಾಯಿಯು ಮಗುವನ್ನು ಸ್ನಾನಕ್ಕೆ ಕರೆದುಕೊಂಡು ಹೋದ ವೇಳೆ ಲೀಕ್ ಆದ ಗೀಸರ್ ಬ್ಲಾಸ್ಟ್ ಆಗಿ ತಾಯಿ ಸಾವನ್ನಪ್ಪಿದ್ದು, ಮಗು ಗಂಭೀರ ಸ್ಥಿತಿಯಲ್ಲಿರುವ ಘಟನೆ ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಮ್ಯ ಜಗದೀಶ್...
ಬೆಂಗಳೂರು: ಶಾಲಾ- ಕಾಲೇಜುಗಳಲ್ಲಿ ಈ ಹಿಂದೆ ಹಿಜಾಬ್ ನಿಷೇಧವಾಗಿತ್ತು. ಆದರೆ ಇದೀಗ ಮತ್ತೆ ಸಿಎಂ ಸಿದ್ದರಾಮಯ್ಯ ಹಿಜಾಬ್ ನಿಷೇಧ ವಾಪಸ್ ಪಡೆದುಕೊಳ್ಳುವುದಾಗಿ ಹೇಳಿದ್ದಾರೆ. ಅದರ ಸುದ್ದಿ ಹರಿದಾಡುತ್ತಿದ್ದ ಬೆನ್ನಲೆ ವಿರೋಧ ಪಕ್ಷದವರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ....
ಬೆಂಗಳೂರು : ಚೇತನ್ ಅಹಿಂಸಾ ಈ ನಡುವೆ ಮಾಡುತ್ತಿರುವ ಅವಾಂತರ,ವಿವಾದಗಳು ಒಂದೆರಡಲ್ಲ. ಇದೀಗ ನಟ ವಿಷ್ಣುವರ್ಧನ್ ಸ್ಮಾರಕ ವಿಚಾರವಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಟ ವಿಷ್ಣುವರ್ಧನ್ ಕನ್ನಡದ ಅಭಿಮಾನಿಗಳನ್ನು ಅಗಲಿ ಮುಂದಿನ ಡಿಸೆಂಬರ್ 30ಕ್ಕೆ 14 ವರ್ಷ...
ಕೇರಳ ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಅಗತ್ಯ ಮುಂಜಾಗ್ರತಾ ಹಾಗೂ ಪೂರ್ವಭಾವಿ ಕ್ರಮಗಳ ಪಾಲನೆಯು ಅವಶ್ಯಕವಾಗಿದೆ ಎಂದು ಆರೋಗ್ಯ, ಕುಂಟುಂಬ ಕಲ್ಯಾಣ ಇಲಾಖೆ ಶಿಫಾರಸ್ಸುಗಳನ್ನು ಹೊರಡಿಸಿದೆ. ಭಾರತ ಸರ್ಕರಾದ ಮಾರ್ಗಸೂಚಿಗಳ...
ಬೆಂಗಳೂರು: ಆಟ ಆಡುತ್ತಿದ್ದ ಪುಟ್ಟ ಮಗುವಿನ ಮೇಲೆ ಕಾರು ಹರಿದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಅನಿತಾ ದಂಪತಿಗೆ ಸೇರಿದ ಅರ್ಬಿನಾ (3) ಮಗುವಿನ ಮೇಲೆ ಚಾಲಕ ಕಾರು ಹತ್ತಿಸಿ ಹತ್ಯೆಗೈದಿದ್ದಾನೆ....