ಬೆಂಗಳೂರು: ನಟೋರಿಯಸ್ ರೌಡಿಶೀಟರ್ಗಳ ಮನೆಯ ಮೇಲೆ ಸಿಸಿಬಿ ದಾಳಿಮಾಡಿರುವ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ. ಮೊನ್ನೆ ಪೊಲೀಸರು ರೌಡಿಗಳ ಮೇಲೆ ನಡೆದ ದಾಳಿಯಲ್ಲಿ ನಗರದ ಫಸ್ಟ್ ಗ್ರೇಡ್ ರೌಡಿಗಳು ಅನ್ನಿಸಿಕೊಂಡಿರೋ ಖತಾರ್ನಾಕ್ ನಟೋರಿಯಸ್ ರೌಡಿಗಳು ಪೊಲೀಸರ...
ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆ ಬೆಂಗಳೂರು ಪೊಲೀಸರ ಪಿಸ್ತೂಲ್ ಸೌಂಡ್ ಸುದ್ದಿಮಾಡಿದೆ. ರೌಡಿ ಶೀಟರ್ ಬಬ್ಲಿನನ್ನು ಹತ್ಯೆ ಮಾಡಿದ್ದ ಪ್ರಕರಣದಲ್ಲಿ ಕೋರಮಂಗಲ ಠಾಣೆ ಪೊಲೀಸರು ಗುಂಡು ಹಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೋರಮಂಗಲದಲ್ಲಿರುವ ಯೂನಿಯನ್ ಬ್ಯಾಂಕ್ ಬ್ಯಾಂಕ್...
ಬೆಂಗಳೂರು: ವೀಸಾ ಅವಧಿ ಮುಗಿದರೂ ನಗರದಲ್ಲೇ ಇದ್ದು ನಕಲಿ ಅಮೆರಿಕನ್ ಡಾಲರ್ ದಂಧೆ ನಡೆಸುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಹೊಟೇಲ್ನಲ್ಲಿ ಕ್ಯಾಮರೋನ್ ದೇಶದ ಇಬ್ಬರು...
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಇಂದು ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮಾಡಿದ್ದು, ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಸಲೀಂ ಎಂಬಾತ ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದ್ದಾನೆಂಬ ಮಾಹಿತಿ ಸಿಕ್ಕ ಪೊಲೀಸರು ಆತನನ್ನು ಬಂಧಿಸಲು ಹೋಗಿದ್ದಾರೆ....
ಬೆಂಗಳೂರು:ತರಕಾರಿ ಸಾಗಿಸುವ ವಾಹನದಲ್ಲಿ ಬಚ್ಚಿಟ್ಟು ತಮಿಳುನಾಡಿಗೆ ಕಳ್ಳ ಸಾಗಣೆ ಮಾಡುತ್ತಿದ್ದ ಮದ್ಯವನ್ನು ಬೆಂಗಳೂರು ಪೊಲಿಸರು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ವಾಹನ ಚಾಲಕ ಹಾಗೂ ಮತ್ತೋರ್ವನನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 59 ಬಾಕ್ಸ್ ಮದ್ಯವನ್ನು...
ಬೆಂಗಳೂರು : ಯುವಕರ ತಂಡವೊಂದು ಬಾಂಗ್ಲಾ ಮೂಲದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಆ ಘಟನೆಯಲ್ಲಿ ಓರ್ವ ಯುವತಿ ಸೇರಿ ಐವರು ಆರೋಪಿಗಳನ್ನು ರಾಮಮೂರ್ತಿ ನಗರ ಪೊಲೀಸರು...
ಬೆಂಗಳೂರು: ಬೆಂಗಳೂರು ಪೊಲೀಸರು ಭರ್ಜರಿ ಗಾಂಜಾ ಬೇಟೆಯಾಡಿದ್ದು ಈ ಸಂಬಂಧ ದಂಧೆಯ ಕಿಂಗ್ ಪಿನ್ ಅಟೋ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಆಂಧ್ರ ಪ್ರದೇಶದಿಂದ ಗಾಂಜಾ ತರಿಸಿಕೊಂಡು ಬೆಂಗಳೂರು ನಗರದಲ್ಲಿ ಈ ತಂಡ ಅವ್ಯಾಹತವಾಗಿ ಮಾರಾಟ...
ಮದುವೆಯಾಗುವ ಯುವಕರೆ ಎಚ್ಚರ ಎಚ್ಚರ.. ಕಾಲ ಬದಲಾಗಿದೆ….! ಬೆಂಗಳೂರು: ಒಂದು ಕಡೆ ಮದುವೆಯ ಆಕಾಂಕ್ಷಿಗಳು ಹೆಚ್ಚುತ್ತಿದ್ದಂತೆಯೇ ಮದುವೆ ಮಾಡಿಸುವ ಮ್ಯಾಟ್ರಿಮೋನಿಯಲ್ ಸೈಟ್ಗಳು ಬೇಕಾಬಿಟ್ಟಿಯಾಗಿ ಹೆಚ್ಚುತ್ತಲೇ ಇವೆ. ಈ ವಿವಾಹದ ವೆಬ್ಸೈಟ್ಗಳಿಂದ ಮದುವೆಯಾದವರೂ ಇದ್ದರೆ, ಅದೇ ಇನ್ನೊಂದೆಡೆ ...
ಕಾರುಗಳ ನಕಲಿ ದಾಖಲೆ ಸೃಷ್ಟಿ ಜಾಲ ಬೇಧಿಸಿದ ಬೆಂಗಳೂರು ಪೊಲೀಸರು : 4 ಕೋಟಿ ಮೌಲ್ಯದ ಕಾರುಗಳ ಜಪ್ತಿ..! ಬೆಂಗಳೂರು: ಖರೀದಿ ಸೋಗಿನಲ್ಲಿ ಮಾಲೀಕರನ್ನು ವಂಚಿಸಿ ಕಾರುಗಳನ್ನು ಕದ್ದು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುತ್ತಿದ್ದ...
ಡಕಾಯಿತನ ಕಾಲಿಗೆ ಬುಲೆಟ್ ಇಳಿಸಿದ ಬೆಂಗಳೂರು ಪೊಲೀಸ್..! ಮೂರೇ ದಿನದಲ್ಲಿ ನಾಲ್ಕು ಶೂಟೌಟ್.. one more Shoot out by bangalore police..! ಬೆಂಗಳೂರು : ರಾಜಧಾನಿನಲ್ಲಿ ಪಾತಕಿಗಳಿಗೆ ಪೊಲೀಸರು ಗನ್ ಮೂಲಕವೇ ಬುದ್ಧಿ ಕಲಿಸುವ...