FILM2 weeks ago
ಬೃಂದಾವನ ಸೀರಿಯಲ್ ನ ಹೀರೋ ಚೇಂಜ್…ಪಾಪ ಹೇಗಾಗ್ಬೇಡ..!
ಬೆಂಗಳೂರು : ಕಲರ್ಸ್ ಕನ್ನಡ ಚಾನೆಲ್ನಲ್ಲಿ ಪ್ರಸಾರವಾಗುತ್ತಿರುವ ಬೃಂದಾವನ ಸೀರಿಯಲ್ ನ ನಾಯಕನನ್ನು ಬದಲು ಮಾಡಲಾಗಿದೆ ಎಂಬ ಮಾತುಗಳು ಹರಿದಾಡುತ್ತಿದೆ. ಈಗಾಗಲೇ ಧಾರವಾಹಿ 25 ಸಂಚಿಕೆಗಳನ್ನು ಪೂರೈಸುತ್ತಿದ್ದು ಈ ಮಧ್ಯೆ ನಾಯಕ ನಟನನ್ನು ಬದಲಾವಣೆ ಮಾಡಲಾಗಿದೆ...