DAKSHINA KANNADA3 years ago
ಉಡುಪಿ ಜಿಲ್ಲಾಧಿಕಾರಿಯನ್ನೂ ಬಿಟ್ಟಿಲ್ಲ ನಕಲಿ ಫೇಸ್ ಬುಕ್ ಅಕೌಂಟ್ ಕಾಟ..!
ಉಡುಪಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಅಕೌಂಟ್ನಲ್ಲಿ ಕೆಲವು ಕಿಡಿಗೇಡಿಗಳು ನಕಲಿ ಖಾತೆ ತೆರೆಯುವ ಮೂಲಕ ಸಾರ್ವಜನಿಕರಿಗೆ ವಂಚನೆ ಮಾಡುತ್ತಿದ್ದಾರೆ. ಇಂತಹ ಜಾಲಗಳ ಕುರಿತು ಮಾಧ್ಯಮಗಳಲ್ಲಿ ಕೂಡ ಪದೇ ಪದೇ ಸುದ್ದಿಗಳು ಪ್ರಸಾರವಾಗುತ್ತಲೇ...