FILM10 months ago
ತುಳುಚಿತ್ರ ಕಲಾವಿದರ ಸಂಘದ ಅಧ್ಯಕ್ಷರಾಗಿ ನಟ ಪ್ರಕಾಶ್ ಶೆಟ್ಟಿ ಪುನರಾಯ್ಕೆ
ತುಳುಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಮಾತೃ ಸಂಘ ಕೋಸ್ಟಲ್ವುಡ್ ಕಲಾವಿದರ ತಂತ್ರಜ್ಞರ ಸಹಕಾರಿ ಒಕ್ಕೂಟ (ರಿ) ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ಕದ್ರಿ ಕೃಷ್ಣ ಭವನದಲ್ಲಿ ನಡೆಯಿತು. ತುಳುಚಿತ್ರ ಕಲಾವಿದರ ಮತ್ತು ತಂತ್ರಜ್ಞರ ಮಾತೃ...