BANTWAL3 years ago
ಬಂಟ್ವಾಳದ ಅಯ್ಯಪ್ಪ ಮಾಲಾಧಾರಿಗಳಿಂದ ಶಬರಿಮಲೆಯಲ್ಲಿ ಸ್ವಚ್ಛತಾ ಕಾರ್ಯ
ಬಂಟ್ವಾಳ: ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಾಗಿ ಕಡೇಶಿವಾಲಯದಿಂದ ಯಾತ್ರೆ ಕೈಗೊಂಡ 30 ಸದಸ್ಯರನ್ನು ಒಳಗೊಂಡ ಬಂಟ್ವಾಳದ ಟೀಮ್ ವೈಎಸ್ ಕೆ ಶಬರಿಮಲೆ ದೇವಳದಲ್ಲಿ ಪುಣ್ಯಂ ಪೂಂಕವಣಮ್ ಟ್ರಸ್ಟ್ ಮೂಲಕ ದೇವಾಲಯವನ್ನು ಸ್ವಚ್ಚಗೊಳಿಸುವ ಕಾರ್ಯಕ್ರಮ ನಡೆಯಿತು. ಜೊತೆಗೆ ಅನಗತ್ಯ...