DAKSHINA KANNADA12 months ago
ನಿವೃತ್ತ ಬ್ಯಾಂಕ್ ಉದ್ಯೋಗಿಯ ಶವ ಬಾವಿಯಲ್ಲಿ ಪತ್ತೆ- ಅನುಮಾನಾಸ್ಪದ ಸಾವು..!
ಉಡುಪಿ: ಉಡುಪಿಯ ಒಳಕಾಡು ನಾರಾಯಣ ರಾವ್ ಕಂಪೌಂಡಿನ ನಿವೃತ್ತ ಬ್ಯಾಂಕ್ ಉದ್ಯೋಗಿ 65ರ ಹರೆಯದ ಸದಾನಂದ ಕುಂದರ್ ಶವ ಮನೆ ಎದುರಿನ ಬಾವಿಯಲ್ಲಿ ಸಿಕ್ಕಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಗ್ನಿಶಾಮಕ ದಳ ಶವವನ್ನು ಬಾವಿಯಿಂದ ಹೊರತೆಗೆಯಲು...