BELTHANGADY2 years ago
ಚಾರ್ಮಾಡಿ ಘಾಟ್ನಲ್ಲಿ ಭೀಕರ ಅಪಘಾತ-ನಾಲ್ವರು ಗಂಭೀರ
ಬೆಳ್ತಂಗಡಿ: ಅಂಬುಲೆನ್ಸ್ ವಾಹನ ಹಾಗೂ ಆಟೋ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆಟೋದಲ್ಲಿ ಚಾಲಕ ಸಹಿತ ನಾಲ್ವರು ಅಪಾಯದಿಂದ ಪಾರಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ಚಾರ್ಮಾಡಿ ಘಾಟ್ ನ ಒಂದನೇ ತಿರುವಿನಲ್ಲಿ...