ಮಂಗಳೂರು: ಸಾರ್ವಜನಿಕ ಶೌಚಾಲಯಕ್ಕೆ ತೆರಳಿದ ಯುವತಿಯೊಬ್ಬಳು ನಾಪತ್ತೆಯಾದ ಘಟನೆ ಮಂಗಳೂರು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಜು.2 ರಂದು ಮುಂಜಾನೆ ನಡೆದಿದೆ. ನಾಪತ್ತೆಯಾದ ಯುವತಿಯನ್ನು ಕು. ದೀಪಿಕಾ (19) ಎಂದು ಗುರುತಿಸಲಾಗಿದೆ. ಘಟನೆ ವಿವರ ಹಾವೇರಿ...
ಮಂಗಳೂರು: ಹಡಗಿನಲ್ಲಿ ಕೆಲಸ ಮಾಡುತ್ತಿದ್ದ ಚೀನಾ ದೇಶದ ನಾವಿಕನೋರ್ವ ಮಂಗಳೂರಿನ ಸುರತ್ಕಲ್ನ 70 ನಾಟಿಕಲ್ ಮೈಲು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾದ ಬಗ್ಗೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೀನಾದ ಪ್ರಜೆ ಕ್ಷು...
ಮಂಗಳೂರು: ನಾಪತ್ತೆಯಾದ ಹೆಂಡತಿಯನ್ನು ಪತ್ತೆಮಾಡಿಕೊಡುವಂತೆ ವ್ಯಕ್ತಿಯೋರ್ವ ಪಣಂಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಾಪತ್ತೆಯಾದವಳನ್ನು ಕರ್ಪೆ ಪೇಗು(36) ಎಂದು ಗುರುತಿಸಲಾಗಿದೆ. ನಗರ ಹೊರವಲಯದ ಬೈಕಂಪಾಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಅಸ್ಸಾಂ ರಾಜ್ಯದ ಮೊನಿಕಾಂಟೊ ಮಿಲಿ ಎಂಬಾತ ತನ್ನ...
ಉಡುಪಿ: ಮದುವೆ ನಿಶ್ಚಿತಾರ್ಥಕ್ಕೆ ಎಂದು ಬಂದಿದ್ದ ಅಮ್ಮ ಮಗಳು ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಮಂಗಳೂರಿನ ಉಳ್ಳಾಲ ಬಂಡಿಕೊಟ್ಯ ನಿವಾಸಿ ಪ್ರಥ್ವಿನಿ (32) ಹಾಗೂ ಅವರ ಮಗಳು ಪುನರ್ವಿ (4 ವರ್ಷ, 6 ತಿಂಗಳು) ನಾಪತ್ತೆಯಾದವರು....
ಮುಲ್ಕಿ: ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ನಿಮಗೆ ಏನೂ ತೊಂದರೆ ಮಾಡುವುದಿಲ್ಲ. ಎಲ್ಲಿಯಾದರೂ ಹೋಗಿ ದುಡಿದು ತಿನ್ನುತ್ತೇನೆ ಎಂದು ಹೇಳಿ ಹೊರಟವರು ನಾಪತ್ತೆಯಾದ ಘಟನೆ ಮುಲ್ಕಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೆಡ್ರಿಕ್ ರೇಗೋ (69)...
ಉಳ್ಳಾಲ: ಮನೆಯಿಂದ ದಿಢೀರ್ ಆಗಿ ಕಾಣೆಯಾಗಿ ಮನೆಯವರನ್ನು ಗಾಬರಿಪಡಿಸಿದ್ದ ಬಾಲಕ ಹುಡುಕಾಡಿ ಕೊನೆಗೂ ಆತನ ಅಜ್ಜಿಯ ಮನೆಯಲ್ಲಿ ಪತ್ತೆಯಾದ ಘಟನೆ ಪಾವೂರು ಗ್ರಾಮದ ಇನೋಳಿಯ ಮಜಿಕಟ್ಟ ಎಂಬಲ್ಲಿ ನಡೆದಿದೆ. ಉಳ್ಳಾಲ ಬೈಲು ಗಣೇಶನಗರದ ಬಾಡಿಗೆ ಮನೆ...
ಮಂಗಳೂರು: ತನ್ನ ಎರಡು ವರ್ಷದ ಮಗುವಿನೊಂದಿಗೆ ತಾಯಿ ನಾಪತ್ತೆಯಾದ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಳಮ್ಮ ಯಾನೆ ಮೇಘ(22) ಹಾಗೂ 2 ವರ್ಷದ ಮಗು ನಾಪತ್ತೆಯಾಗಿದೆ. ದೂರಿನ ವಿವರ ಮೂಲತಃ ಗದಗ ಜಿಲ್ಲೆಯ...
ಬೆಂಗಳೂರು: ನಾಪತ್ತೆಯಾಗಿ ಒಂದು ವಾರ ಕಳೆದರೂ ಮಾಜಿ ಕಾರ್ಪೊರೇಟರ್ ಪತಿ ಪತ್ತೆಯಾಗದೇ ಪೊಲೀಸರಿಗೆ ತಲೆನೋವಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬಿನ್ನಿಪೇಟೆ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಪತಿ ಲೋಹಿತ್ ಮಾರ್ಚ್ 29ರಂದು ನಂದಗುಡಿಯ ಜಮೀನಿಗೆ ಹೋಗಿ ಬರುತ್ತೇನೆಂದು...
ಮುಲ್ಕಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಕೆಮ್ರಾಲ್ ಕಾಪಿಕಾಡು ನಿವಾಸಿ ಅಶೋಕ (45) ಎಂಬವರು ಕಳೆದ ಡಿಸೆಂಬರ್ ತಿಂಗಳಲ್ಲಿ ನಾಪತ್ತೆಯಾಗಿದ್ದು ಅವರ ಶವ ಅತ್ತೂರು ಅರಿಂಜ ಗುಡ್ಡೆ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಗುರುವಾರ ಪತ್ತೆಯಾಗಿದೆ. ಗುರುವಾರ ಸ್ಥಳೀಯರಾದ...
ಮಂಗಳೂರು: ನಗರದ ಸುರತ್ಕಲ್ ಹತ್ತಿರದ ಕಾಟಿಪಳ್ಳ ಗ್ರಾಮದ ಗಣೇಶಪುರದಲ್ಲಿ ವಾಸ್ತವ್ಯ ಹೂಡಿದ್ದ 2 ಮಕ್ಕಳ ತಾಯಿ ತನ್ನ ಮಕ್ಕಳೊಂದಿಗೆ ನಾಪತ್ತೆಯಾದ ಘಟನೆ ನಡೆದಿದೆ. ಭಾರತಿ ಮಾದರ (35 ವರ್ಷ) ಮಕ್ಕಳಾದ ಅಮೃತ (11 ವರ್ಷ) ಮತ್ತು...