DAKSHINA KANNADA10 months ago
ನಕಲಿ ಹಕ್ಕುಪತ್ರಕ್ಕಾಗಿ ಲಕ್ಷ ರೂ. ವಂಚನೆ- ಆರೋಪಿ ವಶಕ್ಕೆ..!
ಮೂಡುಬಿದಿರೆ: 94Cಯಲ್ಲಿ ನಕಲಿ ಹಕ್ಕುಪತ್ರ ಮಾಡಿಕೊಡುವುದಾಗಿ ನಂಬಿಸಿ ಲಕ್ಷ ರೂಪಾಯಿ ಹಣವನ್ನು ಪಡೆದು ವಂಚಿಸಿರುವ ವ್ಯಕ್ತಿಯನ್ನು ಮೂಡುಬಿದಿರೆ ಪೊಲೀಸರು ಸೋಮವಾರ ವಶಕ್ಕೆ ಪಡೆದುಕೊಂಡಿದ್ದಾರೆ. ಇರುವೈಲಿನ ಗಂಗಾಧರ ಪೂಜಾರಿ ಬಂಗಾರು ಎಂಬವರಿಗೆ ದಿನೇಶ್ ಬಾಂಬಿಲ ಎಂಬ ವ್ಯಕ್ತಿ...