LATEST NEWS2 years ago
ಉಡುಪಿ: ಮಲಾರು ಕಡಲ ತೀರದಲ್ಲಿ ತೊರಕೆ ಮೀನಿನ ಸುಗ್ಗಿ-ಮೀನುಗಾರರು ಫುಲ್ ಖುಷ್…
ಉಡುಪಿ: ಉಡುಪಿಯ ಕಾಪು ಮಲಾರು ಕಡಲ ತೀರದಲ್ಲಿ ಮೀನಿನ ಸುಗ್ಗಿ ಮತ್ತೆ ಆರಂಭವಾಗಿದೆ. ನೂರಾರು ಬೃಹತ್ ಗಾತ್ರದ ತೊರಕೆ ಮೀನುಗಳು ಮೀನುಗಾರರ ಬಲೆಗೆ ಬಿದ್ದಿವೆ. ಐವತ್ತು ಕೆಜಿಯಷ್ಟು ಗಾತ್ರದ ನೂರಾರು ತೊರಕೆ ಮೀನುಗಳು ಬಲೆಗೆ ಬಿದ್ದಿದ್ದು,...