DAKSHINA KANNADA1 year ago
Trafic rules break: ಶೇ.50 ಡಿಸ್ಕೌಂಟ್ ಕೊಟ್ರೂ ಮಂಗಳೂರಿನಲ್ಲಿ ವಸೂಲಾದ ದಂಡ ಮಾತ್ರ ಇಷ್ಟೇ..!!?
ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ 1,929 ಪ್ರಕರಣಗಳಲ್ಲಿ 4.69 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಮಂಗಳೂರು: ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸರ್ಕಾರ ಶೇ.50 ರಿಯಾಯಿತಿಯ...