bangalore3 years ago
ಸಾಹಿತಿ ಚಂದ್ರಶೇಖರ ಕಂಬಾರರ ಹೆಸರಿನಲ್ಲಿ ವಂಚನೆ ಯತ್ನ: ದೂರು ದಾಖಲು
ಬೆಂಗಳೂರು: ಸಾಹಿತಿ ಚಂದ್ರಶೇಖರ ಕಂಬಾರರವರ ಹೆಸರಿನಲ್ಲಿ ವಾಟ್ಸಾಪ್ ಸಂದೇಶ ಕಳುಹಿಸಿ ವಂಚಿಸಿ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಂಬಾರ ಹೆಸರಿನಲ್ಲಿ ಅವರ ಚಂಡೀಗಡದ ಸ್ನೇಹಿತರೊಬ್ಬರಿಗೆ ಕಿಡಿಗೇಡಿಯೋರ್ವ ವಾಟ್ಸಾಪ್ ಸಂದೇಶ ಕಳುಹಿಸಿ ಧನ ಸಹಾಯ ಮಾಡುವಂತೆ ಕೇಳಿದ್ದಾನೆ....