DAKSHINA KANNADA12 months ago
ಕೆಪಿಟಿ- ನಂತೂರು ರಸ್ತೆ ಅಭಿವೃದ್ಧಿಗೆ ಮರಗಳಿಗೆ ಕೊಡಲಿ- ಪರಿಸರ ಪ್ರೇಮಿಗಳ ಪ್ರತಿಭಟನೆ..!
ಮಂಗಳೂರು: ನಗರದ ಕೆಪಿಟಿ ಮತ್ತು ನಂತೂರು ಜಂಕ್ಷನ್ ನಡುವಣ ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಯ ಭಾಗವಾಗಿ ರಸ್ತೆಯ ಇಕ್ಕೆಲಗಳಲ್ಲಿರುವ ಮರಗಳನ್ನು ತೆರವುಗೊಳಿಸುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕ್ರಮಕ್ಕೆ ಪರಿಸರ ಹೋರಾಟಗಾರರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ....