LATEST NEWS1 year ago
ಕಾಪು ವಾರದ ಸಂತೆ ದಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ-ಇದು ನಮ್ಮ ಕುಡ್ಲ ವಾಹಿನಿ ಫಲಶೃತಿ..!
ಕಾಪು: ಉಡುಪಿ ಜಿಲ್ಲೆಯ ಕಾಪು ಪುರಸಭೆ ವ್ಯಾಪ್ತಿಯ ವಾರದ ಸಂತೆ ದಿನವಾದ ಶುಕ್ರವಾರ ಕಾಪು ಪೇಟೆಯಲ್ಲಿ ಉಂಟಾಗುತ್ತಿರುವ ಟ್ರಾಫಿಕ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಲಭಿಸಿದೆ. ವಾರದ ಸಂತೆಯ ದಿನವಾದ ಇಂದು ಎಕ್ಸ್ಪ್ರೆಸ್ ಬಸ್ಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ...