DAKSHINA KANNADA1 year ago
‘ಕಾಂತಾರ’ 50 ದಿನ : ಕುತ್ತಾರು-ಕಲ್ಲಾಪು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿದ ನಾಯಕಿ ನಟಿ ಸಪ್ತಮಿ ಗೌಡ..!
ಕಾಂತಾರ(kantara) ಚಲನ ಚಿತ್ರದ ನಾಯಕನಟಿ ಸಪ್ತಮೀ ಗೌಡ(sapthami gowda) ಇಂದು ತುಳುನಾಡಿ ಆರಾದ್ಯ ದೈವ ಕಲ್ಲಾಪು ಬುರ್ದುಗೋಳಿ ಕೊರಗಜ್ಜನ ಉದ್ಭವಶಿಲೆಯ ಆದಿತಳಕ್ಕೆ ಹಾಗೂ ಕುತ್ತಾರು ಕೊರಗಜ್ಜನ ಆದಿತಳಕ್ಕೆ ಭೇಟಿ ನೀಡಿ ಅಜ್ಜನ ಆಶೀರ್ವಾದ ಪಡೆದರು. ...