LATEST NEWS3 years ago
ರವೀಂದ್ರ ಕಲಾ ಭವನದ ಮೆಟ್ಟಿಲಿನಲ್ಲಿ ಕುಳಿತು ಅಧಿಕಾರ ಸ್ವೀಕರಿಸಿದ ಸಚಿವ ಸುನಿಲ್ ಕುಮಾರ್
ಬೆಂಗಳೂರು: ತನ್ನ ಭಿನ್ನ ನಡವಳಿಕೆ, ಮಾತಿನ ಮೂಲಕ ಸುದ್ದಿಯಾಗುತ್ತಿದ್ದ ಕಾರ್ಕಳ ಶಾಸಕ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿ ರವೀಂದ್ರ ಕಲಾಕ್ಷೇತ್ರದ ಮುಂಭಾಗದ ಮೆಟ್ಟಿಲು ಮೇಲೆ ಕುಳಿತು ಸಹಿ ಹಾಕುವ ಮೂಲಕ ಸರಳವಾಗಿ ಅಧಿಕಾರ ಸ್ವೀಕಾರ ಮಾಡಿದರು....