DAKSHINA KANNADA3 years ago
ನಯಾ ಮಾತುಗಳನ್ನಾಡಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಿದ ಕಡಬ ಹೋಟೇಲ್ ದೋಸೆ ಸ್ಪಷಲಿಸ್ಟ್ ..!
ಮಂಗಳೂರು : ದ.ಕ ಜಿಲ್ಲೆಯ ಪುತ್ತೂರಿನ ಕಡಬದ ಹೋಟೆಲ್ ಒಂದರಲ್ಲಿ ದೋಸೆ ಸ್ಪೆಷಲಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಮೈಸೂರು ಮೂಲದ ಯುವಕನೋರ್ವ ಕಡಬದ ಹಲವರಿಗೆ ವಂಚಿಸಿ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಕಡಬ ಹಲವರಿಗೆ ಟೋಪಿ ಹಾಕಿ...