LATEST NEWS4 years ago
ರಾಜ್ಯದಲ್ಲಿ ಮತ್ತೊಂದು ದುರಂತ: ಔತಣಕೂಟಕ್ಕೆ ಬಂದಿದ್ದ ಐವರು ಜಲಸಮಾಧಿ..!
ರಾಜ್ಯದಲ್ಲಿ ಮತ್ತೊಂದು ದುರಂತ: ಔತಣಕೂಟಕ್ಕೆ ಬಂದಿದ್ದ ಐವರು ಜಲಸಮಾಧಿ..! ಚಿಕ್ಕಮಗಳೂರು: ಬೀಗರ ಊಟಕ್ಕೆ ಆಗಮಿಸಿ ಕೆರೆಗೆ ಈಜಲು ಹೋದ ಐವರು ಯುವಕರು ನೀರುಪಾಲಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.ಓರ್ವನ ಮೃತದೇಹ ಪತ್ತೆಯಾಗಿದ್ದು, ಉಳಿದ ನಾಲ್ವರು ನಾಪತ್ತೆಯಾಗಿದ್ದಾರೆ.ಚಿಕ್ಕಮಗಳೂರು ತಾಲ್ಲೂಕು...