LATEST NEWS1 year ago
ಮಂಗಳೂರು ವಿ.ವಿಯ ಇತಿಹಾಸ ಪ್ರಾಧ್ಯಾಪಕ ಉದಯ್ ಬಾರ್ಕೂರು ನಿಧನ
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಪ್ರಾಧ್ಯಾಪಕ ಉದಯ್ ಬಾರ್ಕೂರು ಅವರು ಇಂದು ಸಂಜೆ ಹೃದಯಾಘಾತದಿಂದ ನಿಧರಾಗಿದ್ದಾರೆ. ಇವರು ಉಡುಪಿ ಜಿಲ್ಲೆಯ ಬಾರ್ಕೂರು ನಿವಾಸಿಯಾಗಿರುವ ಇವರು 33 ವರ್ಷ ಬೋಧನಾ ಸೇವೆ ಸಲ್ಲಿಸಿದ್ದಾರೆ. ಮಧ್ಯಕಾಲೀನ ಭಾರತೀಯ ಇತಿಹಾಸ,...