LATEST NEWS3 years ago
ಚಲಿಸುತ್ತಿದ್ದ ಆಟೋ ನಡುರಸ್ತೆಯಲ್ಲೇ ಪಲ್ಟಿ: ಚಾಲಕ ಗಂಭೀರ
ತುಮಕೂರು: ಕಳಪೆ ಕಾಮಗಾರಿ ಮಾಡಲಾಗಿದ್ದ ರಸ್ತೆಯ ಮಧ್ಯೆಯೇ ಆಟೋ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ತುಮಕೂರು ಪಟ್ಟಣದ ಮೇಳಕೋಟೆಯ ಮುಖ್ಯರಸ್ತೆಯಲ್ಲಿ ನಡೆದಿದೆ. ಆಟೋ ಚಾಲಕ ಶಂರೇಜ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಳೆ ಬರುತ್ತಿದ್ದ ಸಂದರ್ಭ...