Saturday, August 20, 2022

ಉಡುಪಿಯಲ್ಲಿ ಅಲೆಗಳ ಅಬ್ಬರಕ್ಕೆ ಸಮುದ್ರ ಪಾಲಾದ ತೆಂಗಿನಮರ, ಬಂಡೆ

ಉಡುಪಿ: ಜಿಲ್ಲೆಯಾದ್ಯಂತ ಮಳೆಯ ಅಬ್ಬರ ಕಡಿಮೆಯಾಗುತ್ತಿದ್ದಂತೆ ಸಮುದ್ರದ ಅಲೆಗಳ ಅಬ್ಬರ ಜಾಸ್ತಿಯಾಗಿದ್ದು, ಕಡಲ್ಕೊರೆತ ಉಂಟಾಗಿದೆ.

ಜಿಲ್ಲೆಯ ಪಡುಬಿದ್ರಿ, ಕಾಪು,ಪಡುಕೆರೆ, ಕುಂದಾಪುರದ ಕೋಡಿ ಪರಿಸರದಲ್ಲಿ ಸಮುದ್ರ ಕೊರೆತ ಹೆಚ್ಚಾಗಿ ಸಮುದ್ರದ ತೀರದಲ್ಲಿ ಇದ್ದಂತಹ ತೆಂಗಿನ ಮರಗಳು ನೀರು ಪಾಲಾಗಿದೆ.

ಮಾತ್ರವಲ್ಲ ಸಮುದ್ರದ ಕೊರೆತಕ್ಕೆ ಹಾಕಿದ್ದ ಬಂಡೆಕಲ್ಲುಗಳು ನೀರು ಪಾಲಾಗಿದ್ದು ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

LEAVE A REPLY

Please enter your comment!
Please enter your name here

Hot Topics