Home ಪ್ರಮುಖ ಸುದ್ದಿ ಕೊಂಚಾಡಿಯಲ್ಲಿ ಸದ್ಗುರು ಸುಕ್ರತಿಂದ್ರ ಸ್ವಾಮೀಜಿ & ಸದ್ಗುರು ಸುಧೀಂದ್ರ ಸ್ವಾಮೀಜಿಯವರ "ಗುರು ಪಾದುಕೆ" ಪ್ರತಿಷ್ಠೆ

ಕೊಂಚಾಡಿಯಲ್ಲಿ ಸದ್ಗುರು ಸುಕ್ರತಿಂದ್ರ ಸ್ವಾಮೀಜಿ & ಸದ್ಗುರು ಸುಧೀಂದ್ರ ಸ್ವಾಮೀಜಿಯವರ “ಗುರು ಪಾದುಕೆ” ಪ್ರತಿಷ್ಠೆ

ಕೊಂಚಾಡಿಯಲ್ಲಿ ಸದ್ಗುರು ಸುಕ್ರತಿಂದ್ರ ಸ್ವಾಮೀಜಿ ಮತ್ತು ಸದ್ಗುರು ಸುಧೀಂದ್ರ ಸ್ವಾಮೀಜಿಯವರ ” ಗುರು ಪಾದುಕೆ” ಪ್ರತಿಷ್ಠೆ

ಚಿತ್ರ : ಮಂಜು ನೀರೇಶ್ವಾಲ್ಯ

ಮಂಗಳೂರು : ಕೊಂಚಾಡಿಯಲ್ಲಿ ಸದ್ಗುರು ಸುಕ್ರತಿಂದ್ರ ಸ್ವಾಮೀಜಿ ಮತ್ತು ಸದ್ಗುರು ಸುಧೀಂದ್ರ ಸ್ವಾಮೀಜಿಯವರ ” ಗುರು ಪಾದುಕೆ” ಪ್ರತಿಷ್ಠೆ ಮಾಡಲಾಯಿತು.

ಕೊಂಚಾಡಿ ಶ್ರೀ ಕಾಶಿ ಮಠದ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ  ಪ್ರಕಾರದಲ್ಲಿ ಶ್ರೀ ಕಾಶೀ ಮಠ ಸಂಸ್ಥಾನದ ಪರಮ ಗುರುಗಳಾದ ಸದ್ಗುರು ಶ್ರೀಮದ್ ಸುಕ್ರತಿಂದ್ರ ತೀರ್ಥ ಸ್ವಾಮೀಜಿ ಮತ್ತು ಸದ್ಗುರು ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ” ಗುರು ಪಾದುಕೆ” ಗಳನ್ನು   ಶುಕ್ರವಾರ ಕಾಶೀ  ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಪ್ರತಿಷ್ಠಾಪಿಸಲಾಯಿತು .

ಈ ಸಂದರ್ಭದಲ್ಲಿ ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕಸ್ತೂರಿ ಸದಾಶಿವ ಪೈ , ಎಂ . ಸುರೇಶ್ ಕಾಮತ್ , ಎಚ್ . ಗೋಕುಲದಾಸ್ ನಾಯಕ್ ,ಉರ್ವಿ ರಾಧಾಕೃಷ್ಣ ಶೆಣೈ , ಮಾರೂರ್ ಶಶಿಧರ್ ಪೈ , ಕೆ . ಅಚ್ಚುತ್ ಪೈ . ಎಂ . ವಿಜಯ್ ಪೈ ,  ವೇದಮೂರ್ತಿ ಎಚ್ . ಯೋಗೀಶ್ ಭಟ್ , ಬಿ ಜೆ ಪಿ  ಕರ್ನಾಟಕ ರಾಜ್ಯ ಅಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ , ಮಂಗಳೂರು ಉತ್ತರ ಶಾಸಕರಾದ ವೈ . ಭರತ್ ಶೆಟ್ಟಿ ಹಾಗೂ ನೂರಾರು ಭಜಕರು ಉಪಸ್ಥಿತರಿದ್ದರು .

- Advertisment -

RECENT NEWS

ಕೊನೆಗೂ ಶಾಲಾ ಪ್ರಾರಂಭಕ್ಕೆ ಮಹೂರ್ತ ಇಟ್ಟ ರಾಜ್ಯ ಸರಕಾರ

ಕೊನೆಗೂ ಶಾಲಾ ಪ್ರಾರಂಭಕ್ಕೆ ಮಹೂರ್ತ ಇಟ್ಟ ರಾಜ್ಯ ಸರಕಾರ ಬೆಂಗಳೂರು: ರಾಜ್ಯ ಸರಕಾರವು ಕರ್ನಾಟಕದಲ್ಲಿ ರಾಜ್ಯಗಳಲ್ಲಿ ಶಾಲೆಗಳ ಆರಂಭಕ್ಕೆ ಹಸಿರು ನಿಶಾನೆ ನೀಡಿದೆ. ಕೇಂದ್ರ ಸರಕಾರದ ಗೃಹ ಮಂತ್ರಾಲಯವು ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ...

ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು ನಾಮಕರಣ 

ಪಂಪ್ ವೆಲ್ ಪ್ಲೈಓವರ್ ಗೆ ವೀರ ಸಾವರ್ಕರ್ ಹೆಸರು ನಾಮಕರಣ  ಮಂಗಳೂರು:ಬೆಂಗಳೂರಿನಲ್ಲಿ ಮೆಲ್ಸೆತುವೆಗೆ ವೀರ ಸಾರ್ವಕರ್ ಹೆಸರಿಡುವ ಗಲಾಟೆ ಇನ್ನು ನಡೆಯುತ್ತಿದ್ದಂತೆ ಮಂಗಳೂರಿನ ಪಂಪ್ ವೆಲ್ ಪ್ಲೈಓವರ್ ನ ವೀರ ಸಾವರ್ಕರ್ ಹೆಸರಿನಿಂದ ನಾಮಕರಣ...

ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ

ದ.ಕ. ಜಿಲ್ಲೆಗೆ ಗುಡ್ ನ್ಯೂಸ್ ಗರ್ಭಿಣಿ ಸೇರಿದಂತೆ 13 ಮಂದಿ ಕೊರೊನಾದಿಂದ ಗುಣಮುಖ ಮಂಗಳೂರು, ಜೂ 02: ಕರಾವಳಿ ಜಿಲ್ಲೆಗಳಲ್ಲಿ ಮಹಾರಾಷ್ಟ್ರದ ಸಂಪರ್ಕದಿಂದ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಏರುತ್ತಲೇ ಇದೆ. ಒಂದೆಡೆ ಉಡುಪಿ...

ಕಡಲಿನ ಅಬ್ಬರ ಜಾಸ್ತಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಕಡಲಿನ ಅಬ್ಬರ ಜಾಸ್ತಿಯಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಳ್ಳಾಲ: ಉಳ್ಳಾಲದ ಸೋಮೇಶ್ವರ ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ, ಪ್ರದೇಶಗಳಲ್ಲಿ ಕಡಲಿನ ಅಬ್ಬರ...