Home ಸಿನೆಮಾ ಸುಶಾಂತ್​ ಸಿಂಗ್​ ರಾಖಿ ಸಾವಂತ್‌ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರಲಿದ್ದಾನಂತೆ..!!

ಸುಶಾಂತ್​ ಸಿಂಗ್​ ರಾಖಿ ಸಾವಂತ್‌ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರಲಿದ್ದಾನಂತೆ..!!

ಸುಶಾಂತ್​ ಸಿಂಗ್​ ರಾಖಿ ಸಾವಂತ್‌ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರಲಿದ್ದಾನಂತೆ..!!

ಮುಂಬೈ:ಸುಶಾಂತ್​ ಸಿಂಗ್​ ರಜಪೂತ್‌ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರ್ತಾನೆ ಎಂದು ರಾಖಿ ಸಾವಂತ್‌ಹೇಳಿರುವ ವೀಡಿಯೋ ಭಾರೀ ವೈರಲ್‌ಆಗಿದೆ.

ಬಾಲಿವುಡ್​ ಕಾಂಟ್ರವರ್ಸಿ ನಟಿ ಎಂದೇ ಹೆಸರಾಗಿರುವ ರಾಖಿ ಸಾವಂತ್‌ತನ್ನ ಇಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಪೋಸ್ಟ್‌ಮಾಡಿದ್ದು, ಇತ್ತಿಚೇಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್‌ಸಿಂಗ್‌ರಜಪೂತ್ ತನ್ನ ಮಗುವಾಗಿ ಹುಟ್ಟಿ ಬರಲಿದ್ದಾನೆ ಎಂದಿದ್ದಾರೆ.

ಸ್ನೇಹಿತರೆ ನಾನು ನಿಮಗೊಂದು ಗುಡ್​ನ್ಯೂಸ್​​ ಹೇಳುತ್ತೇನೆ, ನಾನು ನಿನ್ನೆ ರಾತ್ರಿ ಮಲಗಿದ್ದಾಗ ಕನಸು ಬಿತ್ತು. ತಕ್ಷಣ ಎಚ್ಚರ ಆಯ್ತು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್​ ಬಂದಿದ್ದರು.

ನೀವು ನಾನು ಹೇಳುತ್ತಿರುವ ಈ ಮಾತನ್ನು ನಂಬೋದಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಈ ಕನಸಿನಿಂದ ಬೆವತುಬಿಟ್ಟೆ. ನೀನು ಮದುವೆಯಾದರೆ ನಿನ್ನ ಹೊಟ್ಟೆಯಲ್ಲಿ ನಾನು ಮತ್ತೆ ಹುಟ್ಟಿ ಬರುತ್ತೇನೆ ಎಂದು ಸುಶಾಂತ್‌ಹೇಳಿದರಂತೆ.

ನನ್ನ ಅಭಿಮಾನಿಗಳಿಗೆ ಈ ವಿಷಯ ತಿಳಿಸು. ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಸುಶಾಂತ್ ಆಗಿರುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನನಗೆ ಸುಶಾಂತ್ ಸಿಂಗ್​ ಒಳ್ಳೆಯ ಸ್ನೇಹಿತ, ಸಹೋದರ ಆಗಿದ್ದಾನೆ. ಕನಸಿನಲ್ಲಿ ಬಂದ ಸುಶಾಂತ್‌…

ಈ ಚಿತ್ರರಂಗ ನನಗೆ ತುಂಬ ಕಷ್ಟ ಕೊಟ್ಟಿದೆ. ಬಾಲಿವುಡ್ ನನಗೆ‌ಎಷ್ಟು ಕೊಟ್ಟಿದೆಯೋ ಅಷ್ಟೇ ಕಿತ್ತುಕೊಂಡಿದೆ. ಪಾರ್ಟಿಗಳಿಗೆ ಬಾಯ್‌ಕಟ್ ಹೇಳಿತ್ತು. ಕಂಗನಾ ರಣಾವತ್, ರಾಖಿ ಸಾವಂತ್ ನನಗೆ ಪ್ರೋತ್ಸಾಹ ನೀಡಿದ್ದಾರೆ. ಇವರಿಗೆ ನನ್ನ ಧನ್ಯವಾದಗಳು ಎಂದು ನನ್ನ ಬಳಿ ಹೇಳಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ.

ನನಗೆ ಯಾವಾಗಲೂ ತುಂಬ ಮೋಸ ಆಗುತ್ತಿತ್ತು. ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತು, ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಭಿನಯಿಸುವ ಕನಸಿತ್ತು. ನನ್ನ ಮೇಲೆ ಸಿಕ್ಕಾಪಟ್ಟೆ ಆರೋಪ ಮಾಡಿದ್ದಾರೆ.

ನನ್ನ ಮಾನಸಿಕ ಸಮತೋಲನ ಸರಿ ಇಲ್ಲ ಎಂದು ಆರೋಪ ಮಾಡಿದ್ದಾರೆ ಎಂದಿದ್ದಾರೆ. ರಾಖಿ ಸಾವಂತ್​ ಮಾತು ಕೇಳಿ ಅನೇಕರು ಸಿಟ್ಟಾಗಿದ್ದಾರೆ. ಕೆಲವರು ಈ ರೀತಿ ಹೇಳಿದ್ದಕ್ಕಾಗಿ ಬೈಗುಳದ ಸುರಿಮಳೆ ಸುರಿಸಿದ್ದಾರೆ.

ಇನ್ನು ಕೆಲವು ಟ್ರೋಲ್​ ಪೇಜ್​ ರಾಖಿ ಸಾವಂತ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.ರಜಪೂತ್‌ನನ್ನ ಹೊಟ್ಟೆಯಲ್ಲಿ ಮಗುವಾಗಿ ಹುಟ್ಟಿ ಬರ್ತಾನೆ ಎಂದು ರಾಖಿ ಸಾವಂತ್‌ ಹೇಳಿರುವ ವೀಡಿಯೋ ಭಾರೀ ವೈರಲ್‌ ಆಗಿದೆ.

ಬಾಲಿವುಡ್​ ಕಾಂಟ್ರವರ್ಸಿ ನಟಿ ಎಂದೇ ಹೆಸರಾಗಿರುವ ರಾಖಿ ಸಾವಂತ್‌ತನ್ನ ಇಸ್ಟಾಗ್ರಾಂ ಖಾತೆಯಲ್ಲಿ ವೀಡಿಯೋವೊಂದನ್ನು ಪೋಸ್ಟ್‌ಮಾಡಿದ್ದು, ಇತ್ತಿಚೇಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಸುಶಾಂತ್‌ಸಿಂಗ್‌ರಜಪೂತ್ ತನ್ನ ಮಗುವಾಗಿ ಹುಟ್ಟಿ ಬರಲಿದ್ದಾನೆ ಎಂದಿದ್ದಾರೆ.

ಸ್ನೇಹಿತರೆ ನಾನು ನಿಮಗೊಂದು ಗುಡ್​ನ್ಯೂಸ್​​ ಹೇಳುತ್ತೇನೆ, ನಾನು ನಿನ್ನೆ ರಾತ್ರಿ ಮಲಗಿದ್ದಾಗ ಕನಸು ಬಿತ್ತು. ತಕ್ಷಣ ಎಚ್ಚರ ಆಯ್ತು. ನನ್ನ ಕನಸಿನಲ್ಲಿ ಸುಶಾಂತ್ ಸಿಂಗ್​ ಬಂದಿದ್ದರು.

ನೀವು ನಾನು ಹೇಳುತ್ತಿರುವ ಈ ಮಾತನ್ನು ನಂಬೋದಿಲ್ಲ. ನಂಬಿದರೆ ನಂಬಿ ಬಿಟ್ಟರೆ ಬಿಡಿ. ನಾನು ಸತ್ಯವನ್ನೇ ಹೇಳುತ್ತಿದ್ದೇನೆ. ನಾನು ಈ ಕನಸಿನಿಂದ ಬೆವತುಬಿಟ್ಟೆ. ನೀನು ಮದುವೆಯಾದರೆ ನಿನ್ನ ಹೊಟ್ಟೆಯಲ್ಲಿ ನಾನು ಮತ್ತೆ ಹುಟ್ಟಿ ಬರುತ್ತೇನೆ ಎಂದು ಸುಶಾಂತ್‌ಹೇಳಿದರಂತೆ.

ನನ್ನ ಅಭಿಮಾನಿಗಳಿಗೆ ಈ ವಿಷಯ ತಿಳಿಸು. ನಿನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗು ಸುಶಾಂತ್ ಆಗಿರುತ್ತಾನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ನನಗೆ ಸುಶಾಂತ್ ಸಿಂಗ್​ ಒಳ್ಳೆಯ ಸ್ನೇಹಿತ, ಸಹೋದರ ಆಗಿದ್ದಾನೆ.

ಕನಸಿನಲ್ಲಿ ಬಂದ ಸುಶಾಂತ್‌…ಈ ಚಿತ್ರರಂಗ ನನಗೆ ತುಂಬ ಕಷ್ಟ ಕೊಟ್ಟಿದೆ. ಬಾಲಿವುಡ್ ನನಗೆ‌ಎಷ್ಟು ಕೊಟ್ಟಿದೆಯೋ ಅಷ್ಟೇ ಕಿತ್ತುಕೊಂಡಿದೆ. ಪಾರ್ಟಿಗಳಿಗೆ ಬಾಯ್‌ಕಟ್ ಹೇಳಿತ್ತು. ಕಂಗನಾ ರಣಾವತ್, ರಾಖಿ ಸಾವಂತ್ ನನಗೆ ಪ್ರೋತ್ಸಾಹ ನೀಡಿದ್ದಾರೆ.

ಇವರಿಗೆ ನನ್ನ ಧನ್ಯವಾದಗಳು ಎಂದು ನನ್ನ ಬಳಿ ಹೇಳಿದ್ದಾರೆ ಎಂದು ರಾಖಿ ಸಾವಂತ್ ಹೇಳಿದ್ದಾರೆ. ನನಗೆ ಯಾವಾಗಲೂ ತುಂಬ ಮೋಸ ಆಗುತ್ತಿತ್ತು. ಕರಣ್ ಜೋಹರ್ ಸಿನಿಮಾದಲ್ಲಿ ನಟಿಸಬೇಕೆಂಬ ಆಸೆ ಇತ್ತು, ಸಲ್ಮಾನ್ ಖಾನ್ ಸಿನಿಮಾದಲ್ಲಿ ಅಭಿನಯಿಸುವ ಕನಸಿತ್ತು.

ನನ್ನ ಮೇಲೆ ಸಿಕ್ಕಾಪಟ್ಟೆ ಆರೋಪ ಮಾಡಿದ್ದಾರೆ. ನನ್ನ ಮಾನಸಿಕ ಸಮತೋಲನ ಸರಿ ಇಲ್ಲ ಎಂದು ಆರೋಪ ಮಾಡಿದ್ದಾರೆ ಎಂದಿದ್ದಾರೆ. ರಾಖಿ ಸಾವಂತ್​ ಮಾತು ಕೇಳಿ ಅನೇಕರು ಸಿಟ್ಟಾಗಿದ್ದಾರೆ.

ಕೆಲವರು ಈ ರೀತಿ ಹೇಳಿದ್ದಕ್ಕಾಗಿ ಬೈಗುಳದ ಸುರಿಮಳೆ ಸುರಿಸಿದ್ದಾರೆ. ಇನ್ನು ಕೆಲವು ಟ್ರೋಲ್​ ಪೇಜ್​ ರಾಖಿ ಸಾವಂತ್​ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ.

RECENT NEWS

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..!

ದ.ಕ‌ ಜಿಲ್ಲೆಯಲ್ಲಿ ಅರ್ಧಶತಕ ದಾಖಲಿಸಿದ ಕೊರೊನಾ ಸಾವಿನ ಸಂಖ್ಯೆ: ಇಂದು ಕೂಡ ಸ್ಪೋಟ 131 ಪ್ರಕರಣ ಪತ್ತೆ..! ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಮತ್ತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಮೂಲಕ ಕೊರೊನಾ...

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..!

ನಾಳೆ ಮಂಗಳವಾರ 11:30ಕ್ಕೆ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ..! ಬೆಂಗಳೂರು : ರಾಜ್ಯ ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶ  ನಾಳೆ ಮಂಗಳವಾರ  ಪ್ರಕಟವಾಗಲಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್...

ಉಡುಪಿ ಜಿಲ್ಲೆಗೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ – ರಘುಪತಿ ಭಟ್

ಉಡುಪಿ : ಉಡುಪಿ ಜಿಲ್ಲೆ ಸದ್ಯಕ್ಕೆ ಲಾಕ್ಡೌನ್ ಅಗತ್ಯವಿಲ್ಲ ಅಂತ ಶಾಸಕ ರಘುಪತಿ ಭಟ್ ಹೇಳಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರಿ ಹೊಡೆತ ಬೀಳಲಿದೆ....

ಗುರುವಾರದಿಂದ ಒಂದು ವಾರ ದಕ್ಷಿಣಕನ್ನಡ ಜಿಲ್ಲೆ ಲಾಕ್ ಡೌನ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಕೊರೊನಾ ಸೋಂಕು ಆತಂಕಕ್ಕೆ ಕಾರಣವಾಗಿರುವ ಹಿನ್ನಲೆಯಲ್ಲಿ ಜುಲೈ 16 ರಿಂದ ಜಿಲ್ಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ್ ಜಾರಿಗೆ ತರಲಾಗುವುದು...
error: Content is protected !!