Home ಪ್ರಮುಖ ಸುದ್ದಿ ಸಾಮಾಜಿಕ ಜಾಲತಾಣಗಳಿಗೆ ನರೇಂದ್ರ ಮೋದಿ ಗುಡ್ ಬೈ ಹೇಳ್ತಾರ....?

ಸಾಮಾಜಿಕ ಜಾಲತಾಣಗಳಿಗೆ ನರೇಂದ್ರ ಮೋದಿ ಗುಡ್ ಬೈ ಹೇಳ್ತಾರ….?

ಸಾಮಾಜಿಕ ಜಾಲತಾಣಗಳಿಗೆ ನರೇಂದ್ರ ಮೋದಿ ಗುಡ್ ಬೈ ಹೇಳ್ತಾರ….?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸೋಶಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಲಿದ್ದಾರಾ..? ಎಂಬ ಆತಂಕ ಸದ್ಯ ಅವರ ಅಭಿಮಾನಿಗಳನ್ನು ಕಾಡುತ್ತಿದೆ, ಅದಕ್ಕೆ ಕಾರಣ ಪ್ರಧಾನಿ ಮೋದಿ ಅವರು ಮಾಡಿರುವ ಈ ಟ್ವೀಟ್.

ಹೌದು.. ಸೋಶಿಯಲ್ ಮೀಡಿಯಾದಿಂದ ತಾವು ಸಂಪೂರ್ಣ ಹೊರ ಬರುತ್ತಿರುವುದಾಗಿ , ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ ಫಾಲೋವರ್ಸ್ ಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಈ ಭಾನುವಾರ ತಾವು ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಂದ ಹೊರ ಬರುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಮೋದಿ ಅವರ ಟ್ವೀಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ ಅಲ್ಲದೇ, ಪ್ರಧಾನಿ ಮೋದಿಯವರೇ ಈ ನಿರ್ಧಾರಕ್ಕೆ ಬಂದ್ರಾ..? ಅಥವಾ ಅವರ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಲಾಯಿತಾ ಎಂಬುದರ ಬಗ್ಗೆ ಚರ್ಚೆ ಕೂಡ ಜೋರಾಗಿ ಶುರುವಾಗಿದೆ.

- Advertisment -

RECENT NEWS

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..!

ಮುಲ್ಕಿ ಉದ್ಯಮಿ ಹತ್ಯೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ದಾಖಲು..! ಆರೋಪಿಗಳು ಎರೆಸ್ಟ್..! ಮಂಗಳೂರು : ಮಂಗಳೂರಿನ ಮುಲ್ಕಿಯಲ್ಲಿ ನಡೆದಿದ್ದ ಉದ್ಯಮಿಯ ಬರ್ಬರ ಹತ್ಯೆ ಪ್ರಕರಣ ಇಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಹಂತಕರ ಕೃತ್ಯ ದಾಖಲಾಗಿದೆ. ಕಾರು...

ನಾಪತ್ತೆಯಾಗಿದ್ದ ಉಡುಪಿ ಮೂಲದ ಹೋಟೆಲ್ ಸಿಬ್ಬಂದಿಗಳು ಮುಂಬೈನಲ್ಲಿ ಶವವಾಗಿ ಪತ್ತೆ..!

ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ ಶವ ನೀರಿನ ಟ್ಯಾಂಕಿಯೊಳಗೆ ಪತ್ತೆ.......! ಮುಂಬೈ: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಉಡುಪಿ ಮೂಲದ ಮುಂಬೈನ ಬಾರ್ ಆಂಡ್ ರೆಸ್ಟೋರೆಂಟ್ ನ ಇಬ್ಬರು ಸಿಬ್ಬಂದಿಗಳ...

ಜವನೆರ್ ಬೆದ್ರ ವತಿಯಿಂದ ಮನೆಗೊಂದು ಗಿಡ ಅಭಿಯಾನ ವಿಭಿನ್ನ ಕಾರ್ಯಕ್ರಮ….

ಲಾಕ್ ಡೌನ್ ಎಫೆಕ್ಟ್: ವಿಶ್ವ ಪರಿಸರ ದಿನವನ್ನು ಮನೆಗೊಂದು ಗಿಡ ಅಭಿಯಾನದ ಮೂಲಕ ಆಚರಣೆ… ಮೂಡಬಿದ್ರೆ: ಜೂನ್ 5ರಂದು ವಿಶ್ವ ಪರಿಸರ ದಿನದ ಅಂಗವಾಗಿ ಮೂಡಬಿದ್ರೆಯ ಜವನೆರ್ ಬೆದ್ರ ಸಂಘಟನೆಯ ವತಿಯಿಂದ ಮನೆಗೊಂದು ಗಿಡ...

ಜೂನ್ 8 ರಿಂದ ಭಕ್ತರಿಗಾಗಿ ತೆರೆದುಕೊಳ್ಳಲಿದೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ….

2 ತಿಂಗಳ ಲಾಕ್‌ ಡೌನ್ ಬಳಿಕ ಭಕ್ತರ ಪ್ರವೇಶಕ್ಕೆ ತೆರವಾದ ಕುದ್ರೋಳಿ: ಬೆಳಗ್ಗೆ ಧನ್ವಂತರಿಯಾಗ ಹಾಗೂಶತಸೀಯಾಳಾಭಿಷೇಕ.... ಕುದ್ರೋಳಿ: ಸುಮಾರು ಎರಡೂವರೆ ತಿಂಗಳ ಸುಧೀರ್ಘ ಲಾಕ್‌ ಡೌನ್ ನಂತರ ಜೂ.8ರಂದು ಮಂಗಳೂರು ದಸರಾ ನಡೆಯುವ ಖ್ಯಾತ...