ಖ್ಯಾತ ಮಾಡೆಲ್ ಹಾಗೂ ಸಿನೆಮಾ ನಟ ಆದಿತ್ಯ ಸಿಂಗ್ ಅವರ ಶವವು ಮೇ.22ರಂದು ಮುಂಬೈನ ಅಪಾರ್ಟಮೆಂಟ್ ನಲ್ಲಿರುವ ಮನೆಯ ಬಾತ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಮುಂಬೈ: ಖ್ಯಾತ ಮಾಡೆಲ್ ಹಾಗೂ ಸಿನೆಮಾ ನಟ ಆದಿತ್ಯ ಸಿಂಗ್ ಅವರ ಶವವು ಮೇ.22ರಂದು ಮುಂಬೈನ ಅಪಾರ್ಟಮೆಂಟ್ ನಲ್ಲಿರುವ ಮನೆಯ ಬಾತ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದೆ.
ಆದಿತ್ಯ ಸಿಂಗ್ (32) ಅವರು ಮಾಡೆಲ್ ಆಗಿ ಅಲ್ಲದೆ ನಟನಾಗಿಯೂ ಜನಪ್ರಿಯತೆ ಪಡೆದಿದ್ದಾರೆ.
ಮುಂಬೈನ ಅರ್ಪಾಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದ ಆದಿತ್ಯ ಮನೆಯ ಬಾತ್ ರೂಮ್ ನಲ್ಲಿ ಶವವಾಗಿ ಪತ್ತೆಯಾಗಿದ್ದರು.
ಇದನ್ನು ನೋಡಿದ ಆತನ ಸ್ನೇಹಿತನು ಕೂಡಲೇ ಆಸ್ಪತ್ರೆಗೆ ಕರೆದೊಯ್ದರು.
ಆದರೆ ಆಸ್ಪತ್ರೆಗೆ ದಾಖಲಿಸುವ ಮುನ್ನವೇ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಳಿಕ ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಆದಿತ್ಯ ಡ್ರಗ್ಸ್ ಓವರ್‌ಡೋಸ್‌ನಿಂದಾಗಿ ಆದಿತ್ಯ ಸಿಂಗ್ ರಜಪೂತ್ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.