Tuesday, July 27, 2021

ಮತ್ತೆ ‘ಜೊತೆ ಜೊತೆಯಲಿ’ ಸೇರಿಕೊಂಡ ಅನು

ಬೆಂಗಳೂರು: ಅನು ಸಿರಿ ಮನೆ ಪಾತ್ರ ಮಾಡ್ತಿದ್ದ ನಟಿ ಮೇಘ ಶೆಟ್ಟಿ ಸೀರಿಯಲ್‌ನಿಂದ ಹೊರಬಂದು ಸುದ್ದಿಯಾಗಿದ್ದರು. ಈಗ ಮತ್ತೆ ಮತ್ತೆ ಜೊತೆ ಜೊತೆಯಲಿ ಟೀಮ್ ಸೇರಿದ್ದಾರೆ. ಜೊತೆಗೆ ಸೀರಿಯಲ್ ಟೀಮ್ ಹೊಸ ಹೀರೋಯಿನ್‌ನ ಸೆಲೆಕ್ಟ್ ಮಾಡಿತ್ತು. ಈಗ ಮತ್ತೆ ಮೇಘ ಶೆಟ್ಟಿ, ಜೊತೆ ಜೊತೆಯಲಿ ಟೀಮ್‌ನ ಸೇರ್ಪಡೆಯಾಗಿದ್ದಾರೆ.


ಚಾನಲ್‌ ಹಾಗೂ ಮೇಘಶೆಟ್ಟಿ ನಡುವೆ ಡೇಟ್‌ ಬಗ್ಗೆ ಗೊಂದಲವಿತ್ತು. ಆದುದರಿಂದ ಮೇಘ ಶೆಟ್ಟಿ ದೂರ ಸರಿದಿದ್ದರು. ಈಗ ಮತ್ತೆ ಸಂಧಾನ ಮಾತುಕತೆಯ ಮೂಲಕ ಮತ್ತೆ ಟೀಮ್‌ಗೆ ಮರಳಿದ್ದಾರೆ. ‘ನನಗೆ ಸಿನಿಮಾಗಳಿಂದ ಹೆಚ್ಚು ಆಫರ್ಸ್‌ ಬರುತ್ತಿದ್ದ ಕಾರಣ ಡೇಟ್‌ ಕ್ಲಾಶ್ ಆಗ್ತಿತ್ತು. ಇನ್ಮುಂದೆ ಯಾವುದೇ ಡೇಟ್‌ ಕ್ಲಾಶ್ ಆಗದಿರೋ ರೀತಿ ನಾನು ಮ್ಯಾನೇಜ್ ಮಾಡುತ್ತೇನೆ.

ಜೊತೆ ಜೊತೆಯಲಿ ಮುಗಿಯೋವರೆಗೂ ನಾನೇ ಆ ಪಾತ್ರದಲ್ಲಿ ಅಭಿನಯಿಸುತ್ತೇನೆ. ನಾಳೆಯಿಂದಲೇ ನಾನು ಶೂಟಿಂಗ್‌ನಲ್ಲಿ ಭಾಗಿಯಾಗುತ್ತೇನೆ ಎಂದು ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...