Home ಪ್ರಮುಖ ಸುದ್ದಿ ಮದುವೆಯಲ್ಲಿ ಸಿಎಎ ಬೆಂಬಲಿಸಿದ ನವದಂಪತಿ...!!

ಮದುವೆಯಲ್ಲಿ ಸಿಎಎ ಬೆಂಬಲಿಸಿದ ನವದಂಪತಿ…!!

ಮದುವೆಯಲ್ಲಿ ಸಿಎಎ ಬೆಂಬಲಿಸಿದ ನವದಂಪತಿ..!!

ಬೆಳ್ತಂಗಡಿ: ದೇಶದಲ್ಲಿ ಸಿಎಎ, ಎನ್.ಆರ್.ಸಿ ಪರ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದು ಎಲ್ಲೆಡೆ ಈ ವಿಚಾರವಾಗಿಯೇ ಚರ್ಚೆಗಳು ನಡೆಯುತ್ತಿದೆ.

ಕೆಲವು ಕಡೆಗಳಲ್ಲಿ ಬೆಂಬಲವಾಗಿ ರ‍್ಯಾಲಿ ನಡೆದರೆ, ಕೆಲವು ಕಡೆಗಳಲ್ಲಿ ವಿರೋಧದ ಪ್ರತಿಭಟನೆಗಳು ನಡೆಯುತ್ತಿವೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ  ನಡೆದ ಮದುವೆಯೊಂದರಲ್ಲಿ ಈ ಕಾನೂನನ್ನು ಬೆಂಬಲಿಸುವ ಭಿತ್ತಿಪತ್ರಗಳನ್ನು ವಧು-ವರರು ಪ್ರದರ್ಶಿಸಿದರು. ಬೆಳ್ತಂಗಡಿ ತಾಲೂಕಿನ ಪುದುವೆಟ್ಟಿನ ಗುಂಪಕಲ್ಲು ನಿವಾಸಿ ಹರೀಶ್ ಹಾಗೂ ಮಲ್ಲಿಕಾ ಎಂಬವರ ವಿವಾಹ ಸಮಾರಂಭದಲ್ಲಿ ಈ ರೀತಿಯ ಭಿತ್ತಿಪತ್ರ ಪ್ರದರ್ಶಿಸಲಾಯಿತು.

ವಧು-ವರ ರ ಜೊತೆಗೆ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡ ನೆಂಟರಿಷ್ಟರೂ ಭಿತ್ತಿಪತ್ರ ಪ್ರದರ್ಶಿಸಿದರು.

ವಿಡಿಯೋಗಾಗಿ..

RECENT NEWS

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..??

ಮಂಗಳೂರಿನಲ್ಲಿ ಅಮಾಯಕ ಯುವಕನ ಪ್ರಾಣ ತೆಗೆದ ಸರಕಾರಿ ಅಧಿಕಾರಿ ವಿರುದ್ಧ ಕ್ರಮವಿಲ್ಲವೇ..?? ಮಂಗಳೂರು : ಇಂದು ಶನಿವಾರ ಮದ್ಯಾಹ್ನದಂದು ಹೊಸ ಕಾರು ಖರೀದಿಸಿದ ಸೋಮೇಶ್ವರ ಪುರಸಭಾ ಅಧಿಕಾರಿ ಕೃಷ್ಣ ಅವರ ಮೋಜು ಮಸ್ತಿನ ಧಾವಂತಕ್ಕೆ...

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..!

ಪ್ರೀತಿಸಿ ಮದುವೆಯಾಗಿದ್ದಕ್ಕೆ ಪ್ರತಿಕಾರ-ರಾಯಚೂರಿನಲ್ಲಿ ಯುವತಿ ಸಂಬಂಧಿಕರಿಂದ ನಾಲ್ವರ ಬರ್ಬರ ಕೊಲೆ..! ರಾಯಚೂರು: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವತಿಯ ಸಂಬಂಧಿಕರು ಯುವಕನ ಕಡೆಯ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ...

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದು ವಾರ ಬೆಂಗಳೂರು ಲಾಕ್​ಡೌನ್..!

ಬೆಂಗಳೂರಿನಲ್ಲಿ ನಿಯಂತ್ರಣಕ್ಕೆ ಬಾರದ ಕೊರೊನಾ ಜುಲೈ 14 ರಿಂದ ಒಂದುವಾರ ಬೆಂಗಳೂರು ಲಾಕ್​ಡೌನ್..! ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಕೈಮೀರಿ ಹರಡುತ್ತಿದೆ. ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕೊರೊನಾ ಮಿತಿಮೀರಿದೆ. ಈ ಹಿನ್ನೆಲೆಯಲ್ಲಿ...

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..!

ಎನ್‌ಕೌಂಟರ್ ಸ್ಪೆಷಲಿಸ್ಟ್ ದಯಾನಾಯಕ್ ತಂಡದ ಕಾರ್ಯಾಚರಣೆ : ವಿಕಾಸ್ ದುಬೆ ಸಹಚರರ ಬಂಧನ..! ಮುಂಬೈ : ಉತ್ತರ ಪ್ರದೇಶ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಹತ್ಯೆಗೀಡಾದ ಕುಖ್ಯಾತ ರೌಡಿಶೀಟರ್‌ ವಿಕಾಸ್‌ ದುಬೆಯ ಸಹಚರರರನ್ನು ಮುಂಬೈ ಪೊಲಿಸರು...
error: Content is protected !!