Home ಪ್ರಮುಖ ಸುದ್ದಿ ಸಂಘಟನೆಗಳ ವಿರೋಧದ ನಡುವೆಯೂ ಮಂಗಳೂರಿನಲ್ಲಿ ವಾಲೆಂಟೈನ್ಸ್‌ಡೇಗೆ ಸಿದ್ಧತೆ..!

ಸಂಘಟನೆಗಳ ವಿರೋಧದ ನಡುವೆಯೂ ಮಂಗಳೂರಿನಲ್ಲಿ ವಾಲೆಂಟೈನ್ಸ್‌ಡೇಗೆ ಸಿದ್ಧತೆ..!

ಸಂಘಟನೆಗಳ ವಿರೋಧದ ನಡುವೆಯೂ ಮಂಗಳೂರಿನಲ್ಲಿ ವಾಲೆಂಟೈನ್ಸ್‌ಡೇಗೆ ಸಿದ್ಧತೆ..!

ಮಂಗಳೂರು : ಅಮರ ಮಧುರ ಈ ಪ್ರೇಮ, ಪ್ರೀತಿ ಯಾಕೆ ಭೂಮಿ ಮೇಲಿದೆ, ಪ್ರೀಸೋದು ತಪ್ಪಾ ಅಂತ ಕವಿಗಳು ಗೀಚಿ ಹೋದ ಆ ಪದಗಳು,  ಮನಸ್ಸಲ್ಲಿ ಎಂದೂ ಅಳಿಸಲಾಗದ ಸಾಲುಗಳು.

ಹೌದು ಇಂದು ಫೆ.14 ಪ್ರೇಮಿಗಳ ದಿನ. ವಿಶ್ವದಾದ್ಯಂತ ಪ್ರೇಮಿಗಳು ವಾಲೆಂಟೈನ್ಸ್‌ಡೇ ಆಚರಿಸುತ್ತಿದ್ದಾರೆ.

ಈ ದಿನದಂದು ಪ್ರೇಮಿಗಳು ಉಡುಗೊರೆ ಮತ್ತು ಹೂವುಗಳನ್ನು ಕೊಡುವ ಮೂಲಕ ಪರಸ್ಪರ ನಿವೇದನೆ ಮಾಡಿಕೊಳ್ಳುತ್ತಾರೆ.

ಅದರಲ್ಲೂ ಕೆಂಪು ಗುಲಾಭಿಗೆ ಭಾರಿ ಬೇಡಿಕೆ. ಗಿಫ್ಟ್ ಸೆಂಟರ್ ಗಳಿಗೆ ಹಾಗೂ ಫ್ಲವರ್ ಶಾಪ್‍ಗಳಿಗೆ ಭರ್ಜರಿ ವ್ಯಾಪಾರದ ಖುಷಿ.

ಇತ್ತ ಮಂಗಳೂರಿನಲ್ಲಿ ಹಲವು ಸಂಘಟನೆಗಳ ವಿರೋಧದ ನಡುವೆಯೂ ವಾಲೆಂಟೈನ್ಸ್ ಡೇಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

ಪ್ರೇಮಿಗಳಿಗೆ ಕೊಡಲು ಕೆಂಪು ಗುಲಾಬಿಗಳು, ರಿಂಗ್‌. ಗಿಫ್ಟ್‌, ಚಾಕಲೇಟ್ಸ್‌ಗಳು ಭರ್ಜರಿ ಮಾರಾಟವಾಗುವ ನಿರೀಕ್ಷೆ ಇದೆ.

ವಿಡಿಯೋಗಾಗಿ

- Advertisment -

RECENT NEWS

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು

ಕಣ್ಮರೆಯಾಯ್ತು ಕಾರ್ಪೋರೇಶನ್‌, ಸಿಂಡಿಕೇಟ್‌ ಬ್ಯಾಂಕ್ ಏಪ್ರಿಲ್ 1ರಿಂದ ವಿಲಿನೀಕರಣಗೊಂಡ ಕರಾವಳಿಯ 2 ಬ್ಯಾಂಕ್‌ಗಳು ಮಂಗಳೂರು : ಕರಾವಳಿಯ ಜೀವನಾಡಿಯಾಗಿ ಗುರುತಿಸಿಕೊಂಡಿದ್ದ, ಕರಾವಳಿಯಲ್ಲೇ ಹುಟ್ಟಿಬೆಳೆದು ಇಲ್ಲಿನ ಸಾವಿರಾರು ಮಂದಿ ಕೃಷಿಕರಿಗೆ ಸಾಲ ಸೌಲಭ್ಯವನ್ನು ನೀಡಿ ಅವರ ಬದುಕಿನಲ್ಲಿ...

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ

ಕೊರೊನಾ ಎಫೆಕ್ಟ್: ಹತ್ತೂರ ಒಡೆಯ ಪುತ್ತೂರು ಶ್ರೀ ಮಹಾಲಿಂಗೇಶ್ವರನಿಗೆ ಸರಳ ಗೊನೆ ಮುಹೂರ್ತ ಪುತ್ತೂರು: ಹತ್ತೂರ ಒಡೆಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ ಅಂದ್ರೆ ಭಯಂಕರ ಗ್ರ್ಯಾಂಡ್ ಆಗಿ ನಡೆಯುತ್ತಿತ್ತು. 'ಪುತ್ತೂರು ಬೆಡಿ' ಅಂದ್ರೆ...

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ

ಲಾಕ್ ಡೌನ್ ಟೈಮಲ್ಲಿ ಹೇಯಕೃತ್ಯ: ನದಿಗೆ ವಿಷಪ್ರಾಶನ ನವೀಲು ಸೇರಿದಂತೆ ಸಾವಿರಾರು ಮೀನುಗಳ ಮಾರಣಹೋಮ‌ ಬೆಳ್ತಂಗಡಿ: ನೆರಿಯ ಗ್ರಾಮದ ಕೊಲ್ನ ನದಿ ಕಿನಾರೆಯಲ್ಲಿ ದುಷ್ಕರ್ಮಿಗಳು ಮೀನು ಹಿಡಿಯಲು ನದಿಗೆ ವಿಷಪದಾರ್ಥ ಬೆರೆಸಿದ್ದರಿಂದ ಸಾವಿರಾರು ಮೀನುಗಳ...

ಶಿಶಿಲೇಶ್ವರನ ಮೀನುಗಳಿಗೆ ಆಹಾರ ಪೂರೈಕೆಗೆ ಧಾವಿಸಿದ ಶಾಸಕ ಹರೀಶ್ ಪೂಂಜಾ

ಶಿಶಿಲೇಶ್ವರನ ಮೀನುಗಳಿಗೆ ಆಹಾರ ಪೂರೈಕೆಗೆ ಧಾವಿಸಿದ ಶಾಸಕ ಹರೀಶ್ ಪೂಂಜಾ ಬೆಳ್ತಂಗಡಿ: ದೇಶದಾದ್ಯಂತ ಕೊರೋನಾ ಲಾಕ್ ಡೌನ್ ನಿಂದಾಗಿ ನಾಡಿನ ಎಲ್ಲ ದೇವಸ್ಥಾನ, ಚರ್ಚ್, ಮಸೀದಿ ಹಾಗೂ ಇತರ ಪ್ರಾರ್ಥನಾ ಮಂದಿರಗಳು ಮುಚ್ಚಲ್ಪಟ್ಟಿದೆ. ಇದರಿಂದ ದೇವಸ್ಥಾನದ...